Bajaj freedom 125: ವಿಶ್ವದ ಮೊದಲ CNG ಬೈಕ್ ಮೇಲೆ ಬಂಪರ್ ಆಫರ್: ಇದರ ಮೈಲೇಜ್ 102 ಕಿ.ಮೀ

Bajaj freedom 125: ವಿಶ್ವದ ಮೊದಲ CNG ಬೈಕ್ ಮೇಲೆ ಬಂಪರ್ ಆಫರ್: ಇದರ ಮೈಲೇಜ್ 102 ಕಿ.ಮೀ

ಬೆಂಗಳೂರು (ಜೂ. 22): ಬಜಾಜ್ ಆಟೋ (Bajaj Auto) ಇತ್ತೀಚೆಗೆ ಬಿಡುಗಡೆ ಮಾಡಿದ ಫ್ರೀಡಂ 125 ಸಿಎನ್‌ಜಿ ಮೋಟಾರ್‌ಸೈಕಲ್ ಮೇಲೆ ಬಂಪರ್ ರಿಯಾಯಿತು ಘೋಷಿಸಲಾಗಿದೆ. ಈ ಬೈಕ್ ಮೇಲೆ ರೂ. 5,000 ರಿಯಾಯಿತಿ ಘೋಷಿಸಿದೆ. ಅಂದರೆ, ಈಗ ಹೊಸ ಶ್ರೇಣಿಯ ಬೈಕುಗಳು ರೂ. 85,976 (ಎಕ್ಸ್-ಶೋರೂಂ) ರಿಂದ ಪ್ರಾರಂಭವಾಗುತ್ತವೆ. ಕಂಪನಿಯು ತನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಮಾಹಿತಿಯನ್ನು ನೀಡಿದೆ. ಆದಾಗ್ಯೂ, ಈ ರಿಯಾಯಿತಿಯು ಮೂಲ ರೂಪಾಂತರಕ್ಕೆ ಅಂದರೆ NG04 ಡ್ರಮ್ ರೂಪಾಂತರಕ್ಕೆ ಮಾತ್ರ ಅನ್ವಯಿಸುತ್ತದೆ ಮತ್ತು…

Read More