Bhagyalakshmi: ಭಾಗ್ಯ-ಆದಿ ಲವ್​ಸ್ಟೋರಿಗೆ ತಾಂಡವನ ಸಾಥ್​! ಕಥೆ ಅಂದ್ರೆ ಇದು ಎಂದ ಸೀರಿಯಲ್​ ಪ್ರಿಯರು….

Bhagyalakshmi: ಭಾಗ್ಯ-ಆದಿ ಲವ್​ಸ್ಟೋರಿಗೆ ತಾಂಡವನ ಸಾಥ್​! ಕಥೆ ಅಂದ್ರೆ ಇದು ಎಂದ ಸೀರಿಯಲ್​ ಪ್ರಿಯರು….



ಆಗಲೇ ಭಾಗ್ಯ ಮತ್ತು ಆದಿ ನಡುವೆ ಲವ್ ಹುಟ್ಟುತ್ತೆ, ಇಬ್ಬರೂ ಮದ್ವೆಯಾಗುತ್ತಾರೆ ಎಂದೇ ನೆಟ್ಟಿಗರು ಹೇಳ್ತಿದ್ದರು. ನಿಜ ಜೀವನದಲ್ಲಿ ಈ ರೀತಿ ಮಧ್ಯವಯಸ್ಸಿನ ಹೆಣ್ಣು ಮದ್ವೆಯಾಗೋದನ್ನು ಒಪ್ಪುತ್ತಾರೋ, ಬಿಡುತ್ತಾರೋ, ಆದರೆ ಸೀರಿಯಲ್​ನಲ್ಲಿ ಮಾತ್ರ ಆದಿ ಮತ್ತು ಭಾಗ್ಯ ಮದ್ವೆಯಾಗಬೇಕು, ತಾಂಡವ್​ಗೆ ತಕ್ಕ ಶಾಸ್ತಿ ಕಲಿಸಬೇಕು ಎಂದು ಹಲವರು ವೀಕ್ಷಕರು ಹೇಳುತ್ತಿದ್ದಾರೆ. ಆದರೆ ಇದೀಗ ಸೀರಿಯಲ್​ಗೆ ಭಾರಿ ಟ್ವಿಸ್ಟ್​ ಸಿಕ್ಕಿದೆ. ಆದಿ ಮತ್ತು ಭಾಗ್ಯಳ ಲವ್​ಸ್ಟೋರಿಗೆ ತಾಂಡವ್​ನಿಂದಲೇ ಗ್ರೀನ್​ ಸಿಗ್ನಲ್​ ಸಿಗುವಂತಿದೆ.



Source link

Leave a Reply

Your email address will not be published. Required fields are marked *