Headlines

Video: ಚುಡಾಯಿಸಲು ಬಂದ ವ್ಯಕ್ತಿಗೆ ನಡು ರಸ್ತೆಯಲ್ಲೇ ಚಪ್ಪಿಲಿ ಏಟು ಕೊಟ್ಟ ಹೈಸ್ಕೂಲ್‌ ಹುಡುಗಿ

Video: ಚುಡಾಯಿಸಲು ಬಂದ ವ್ಯಕ್ತಿಗೆ ನಡು ರಸ್ತೆಯಲ್ಲೇ ಚಪ್ಪಿಲಿ ಏಟು ಕೊಟ್ಟ ಹೈಸ್ಕೂಲ್‌ ಹುಡುಗಿ


ಚುಡಾಯಿಸಿದ ಧರ್ಮದೇಟು ನೀಡಿದ ಹುಡುಗಿಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ

ಉತ್ತರ, ಜುಲೈ, 20: ಕೆಲವೊಂದು ಘಟನೆಗಳನ್ನು ನೋಡಿದ್ರೆ ರಸ್ತೆಯಲ್ಲಿ ನಿರ್ಭೀತಿಯಿಂದ ಓಡಾಡುವುದೇ ಕಷ್ಟಕರ. ಒಂದೆಡೆ, ಕಳ್ಳಕಾರರ ಕಾಟವಾದ್ರೆ, ಇನ್ನೊಂದೆಡೆ ಪುಂಡರ. ಹೌದು ಒಬ್ಬಂಟಿಯಾಗಿ ಓಡಾಡುವ ಗುರಿಯಾಗಿಸಿಕೊಂಡು ಕೆಲ ಪುಂಡರು ಚುಡಾಯಿಸುವಂತಹ ((ಚೇಷ್ಟೆ) ಕೆಲಸಗಳನ್ನು. ಇಂತಹ ಇಂತಹ ಸಂದರ್ಭದಲ್ಲಿ ಭಯ ಬಿದ್ದು ಓಡಿ. ಇಲ್ಲೊಬ್ಬಳು ಇಲ್ಲೊಬ್ಬಳು ಹುಡುಗಿ ಚುಡಾಯಿಸಿದಾತನಿಗೆ ಚಪ್ಪಲಿ ಏಟು ಬುದ್ಧಿ. ಉತ್ತರ ಪ್ರದೇಶದಲ್ಲಿ ಹೈ ಹುಡುಗಿಯೊಬ್ಬಳು (ಶಾಲಾ ಹುಡುಗಿ) ತನ್ನನ್ನು ಚುಡಾಯಿಸಿದಂತಹ ವ್ಯಕ್ತಿಯನ್ನು ನಡು ನಿಲ್ಲಿಸಿ ಧರ್ಮದೇಟು, ಈ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ.

ಚುಡಾಯಿಸಿದಾತನಿಗೆ ಚಪ್ಪಲಿ ಕೊಟ್ಟ ಹುಡುಗಿ:

ಪ್ರದೇಶದ ಪ್ರದೇಶದ ಉನ್ನಾವೋದಲ್ಲಿ ಘಟನೆ ನಡೆದಿದ್ದು, ತನ್ನನ್ನು ಚುಡಾಯಿಸಿದಾತನಿಗೆ ಯುವತಿಯೊಬ್ಬಳು ಏಟು. ಶಾಲೆಗೆ ಹೋಗುತ್ತಿರುವ ಸಂದರ್ಭದಲ್ಲಿ ಆಕೆಯನ್ನು, ಇದರಿಂದ ಕೋಪಗೊಂಡ ಆಕೆ ಆತನ ಹಿಡಿದು, ಹುಡುಗಿಯನ್ನು ಚುಡಾಯಿಸುತ್ತೀಯಾ ಎಂದು ರಸ್ತೆಯಲ್ಲಿಯೇ ಧರ್ಮದೇಟು.

ಇದನ್ನೂ

ಈ ವಿಡಿಯೋವನ್ನು ವಿಡಿಯೋವನ್ನು ವಿಡಿಯೋವನ್ನು ghar ke kalesh ಹೆಸರಿನ ಎಕ್ಸ್‌ ಹಂಚಿಕೊಳ್ಳಲಾಗಿದ್ದು “ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ನೀಡಿದ ವ್ಯಕ್ತಿಗೆ ಚಪ್ಪಲಿಯಿಂದ ಹೊಡೆದ” ಶೀರ್ಷಿಕೆಯನ್ನು.

ವೈರಲ್‌ ವಿಡಿಯೋ ನೋಡಿ:

ಆಗುತ್ತಿರುವ ಆಗುತ್ತಿರುವ ವಿಡಿಯೋದಲ್ಲಿ ವಿದ್ಯಾರ್ಥಿನಿ ನಡು ರಸ್ತೆಯಲ್ಲಿ ಧರ್ಮದೇಟು ನೀಡುತ್ತಿರುವ ದೃಶ್ಯವನ್ನು. .

ಇದನ್ನೂ ಓದಿ: ಪರೀಕ್ಷೆಗೆ ತಯಾರಿ ವೇಳೆ ಮಗುವಿಗೆ ಜನ್ಮ ನೀಡಿದ ಅಂತಿಮ ವರ್ಷದ ವರ್ಷದ

ಜುಲೈ 20 ರಂದು ಹಂಚಿಕೊಳ್ಳಲಾದ ವಿಡಿಯೋ 44 ಸಾವಿರ ವೀಕ್ಷಣೆಗಳನ್ನು ಹಾಗೂ ಕಾಮೆಂಟ್ಸ್‌ಗಳನ್ನು. ಒಬ್ಬ ಬಳಕೆದಾರರು ಅಲ್ಲಿ ನಿಂತುಕೊಂಡು ಒಬ್ಬರಾದ್ರೂ ಹುಡುಗಿಯ ಸಹಾಯಕ್ಕೆ ಸಹಾಯಕ್ಕೆ? ಅವರಿಗೆ ಆಗ್ಬೇಕು, ಆದ್ರೂ ಈ ಹುಡುಗಿಯ ಧೈರ್ಯಕ್ಕೆ ಎಂದು. ಇನ್ನೊಬ್ಬ ಬಳಕೆದಾರರು ಆ ಹುಡುಗಿಗೆ ಪ್ರಶಸ್ತಿ ನೀಡಬೇಕು ಎಂಬ ಕಾಮೆಂಟ್‌. ಮತ್ತೊಬ್ಬ ಬಳಕೆದಾರರು ಈ ಹುಡುಗಿ ಒಳ್ಳೆಯ ಕೆಲಸ ಮಾಡಿದ್ದಾಳೆ ಎಂದು.

ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಮಾಡಿ





Source link

Leave a Reply

Your email address will not be published. Required fields are marked *