
<p>ಚಿನ್ನವನ್ನು ಸರಿಯಾದ ದಿಕ್ಕಿನಲ್ಲಿಟ್ಟರೆ ಧನ, ಐಶ್ವರ್ಯ ವೃದ್ಧಿಯಾಗುತ್ತಂತೆ. ನೈರುತ್ಯ, ಉತ್ತರ ದಿಕ್ಕುಗಳು ಯಾಕೆ ಒಳ್ಳೆಯದು ಅಂತ ನೋಡೋಣ.</p><img>ಮನೆಯಲ್ಲಿ ಚಿನ್ನ ಇಡೋ ಜಾಗದ ಬಗ್ಗೆ ವಾಸ್ತು ಟಿಪ್ಸ್.<img>ಚಿನ್ನ ಅಂದ್ರೆ ಧನ, ಐಶ್ವರ್ಯ. ಅದೃಷ್ಟದ ಸಂಕೇತ.<img>ಚಿನ್ನ ಇಡೋಕೆ ನೈರುತ್ಯ ದಿಕ್ಕು ಬೆಸ್ಟ್ ಅಂತಾರೆ ವಾಸ್ತು ಪಂಡಿತರು.<img>ಈಶಾನ್ಯದಲ್ಲಿ ಚಿನ್ನ ಇಡಬೇಡಿ, ಖರ್ಚು ಜಾಸ್ತಿ ಆಗುತ್ತೆ.<img>ಚಿನ್ನವನ್ನು ಮರದ ಬೀರುವಿನಲ್ಲಿಡಿ, ಒಳ್ಳೆಯದಾಗುತ್ತೆ.<img>ಬೆಡ್ ರೂಮ್ ನಲ್ಲಿ ಚಿನ್ನ ಇಡಬೇಡಿ.<img><p>ಬೀರು ಬಾಗಿಲು ಉತ್ತರಕ್ಕೆ ಇರಲಿ.</p><img>ವಾಯುವ್ಯ ದಿಕ್ಕಿನಲ್ಲಿ ಚಿನ್ನ ಇಡಬೇಡಿ.
Source link
ಚಿನ್ನವನ್ನ ಈ ದಿಕ್ಕಿನಲ್ಲಿಟ್ಟರೆ ಧನ, ಐಶ್ವರ್ಯ ವೃದ್ಧಿಯಾಗುತ್ತಂತೆ!