Video: ಉತ್ತರಾಖಂಡ: ಅಲಕನಂದಾ ನದಿಗೆ ಉರುಳಿದ ಬಸ್

Video: ಉತ್ತರಾಖಂಡ: ಅಲಕನಂದಾ ನದಿಗೆ ಉರುಳಿದ ಬಸ್


Video: ಉತ್ತರಾಖಂಡ: ಅಲಕನಂದಾ ನದಿಗೆ ಉರುಳಿದ ಬಸ್

ರುದ್ರಪ್ರಯಾಗ, ಜೂನ್ 26: ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಘೋಲ್ತಿರ್​​ನಲ್ಲಿ ಗುರುವಾರ ಬೆಳಗ್ಗೆ ಅಪಘಾತವೊಂದು ಸಂಭವಿಸಿದೆ. ಉಕ್ಕಿ ಹರಿಯುತ್ತಿದ್ದ ಅಲಕನಂದಾ ನದಿಗೆ ಬಸ್ ಉರುಳಿಬಿದ್ದಿದೆ. ಬಸ್​ನಿಂದ ಸುಮಾರು ಐದು ಜನ ಹೊರಗೆ ಬಿದ್ದಿದ್ದಾರೆ.ಇಡೀ ಬಸ್ ನದಿಯಲ್ಲಿ ಮುಳುಗಿದೆ ಎನ್ನಲಾಗುತ್ತಿದೆ. ಅಪಘಾತದ ನಂತರ ಸ್ಥಳದಲ್ಲಿ ಅವ್ಯವಸ್ಥೆ ಉಂಟಾಗಿದೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ನಂತರ ಭದ್ರತಾ ಸಂಸ್ಥೆಗಳು ಸ್ಥಳಕ್ಕೆ ತಲುಪಿವೆ. ಮಾಹಿತಿಯ ಪ್ರಕಾರ, ಈ ಅಪಘಾತ ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 



Source link

Leave a Reply

Your email address will not be published. Required fields are marked *