![]()
ವೈರಲ್ ಆಗಿರುವ ವಿಡಿಯೋದಲ್ಲಿ, ವಯಸ್ಸಾದ ಗಂಡ ತನ್ನ ಹೆಂಡತಿಗೆ “ನಿನಗೆ ಏನೂ ಆಗುವುದಿಲ್ಲ, ಚಿಂತಿಸಬೇಡ, ನೀನು ಚೆನ್ನಾಗಿರುವೆ. ನಾನು ಇಲ್ಲಿದ್ದೇನೆ. ಇದರರ್ಥ ನಿನಗೆ ಏನೂ ಆಗುವುದಿಲ್ಲ, ಚಿಂತಿಸಬೇಡ, ನೀನು ಚೆನ್ನಾಗಿರುವೆ” ಎಂದು ಹೇಳುತ್ತಿದ್ದಾನೆ. ಈ ವಿಡಿಯೋವನ್ನು ಐಸಿಯುನಲ್ಲಿ ಇದ್ದ ಯಾರೋ ಒಬ್ಬರು ರೆಕಾರ್ಡ್ ಮಾಡಿದ್ದಾರೆ. ಗಂಡನಿಗೆ 75 ವರ್ಷ ಮತ್ತು ಹೆಂಡತಿಗೆ 70 ವರ್ಷ ಎನ್ನಲಾಗಿದೆ.
ऐसा प्यार….
*ICU में पत्नी, पति हाथ पकड़कर बोले-मैं हूं ना, VIDEO:* भोजपुर के अस्पताल से सामने आया इमोशनल वीडियो; पति 75 का, पत्नी 70 की https://t.co/nvNY4umtbp#BiharNews #emotional pic.twitter.com/2Qdp38uqSL— Shyam Dwivedi (@shyamjilive) July 8, 2025