ಈ ಕಾರಣಕ್ಕಾಗಿ 2025ರ ಏಷ್ಯಾಕಪ್‌ನಿಂದಲೂ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಔಟ್!

ಈ ಕಾರಣಕ್ಕಾಗಿ 2025ರ ಏಷ್ಯಾಕಪ್‌ನಿಂದಲೂ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಔಟ್!



ಈ ಕಾರಣಕ್ಕಾಗಿ 2025ರ ಏಷ್ಯಾಕಪ್‌ನಿಂದಲೂ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಔಟ್!
<p>ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 2025ರ ಏಷ್ಯಾ ಕಪ್‌ನಲ್ಲಿ ಆಡೋದಿಲ್ಲ. ಟೀಮ್ ಇಂಡಿಯಾ ಈ ಸ್ಟಾರ್ ಆಟಗಾರರಿಲ್ಲದೆ ಕಣಕ್ಕಿಳಿಯಲಿದೆ. ಯಾಕೆ ಅಂತ ಈಗ ನೋಡೋಣ &nbsp;ಬನ್ನಿ</p><img><p>2025ರ ಏಷ್ಯಾ ಕಪ್ ಟಿ20 ಮಾದರಿಯಲ್ಲಿ ನಡೆಯಲಿದೆ. 2024ರ ಟಿ20 ವಿಶ್ವಕಪ್ ಗೆದ್ದ ನಂತರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದಾರೆ.</p><img><p>2024ರ ಟಿ20 ವಿಶ್ವಕಪ್ ಗೆದ್ದ ನಂತರ ಕೊಹ್ಲಿ ಮತ್ತು ರೋಹಿತ್ ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. 2025ರಲ್ಲಿ ಟೆಸ್ಟ್ ಕ್ರಿಕೆಟ್‌ಗೂ ವಿದಾಯ ಹೇಳಿದರು. ಆದರೆ ಏಕದಿನ ಕ್ರಿಕೆಟ್‌ನಲ್ಲಿ ಇನ್ನೂ ಆಡ್ತಿದ್ದಾರೆ.</p><img>ರೋಹಿತ್ ಶರ್ಮಾ ಈಗಲೂ ಭಾರತದ ಏಕದಿನ ನಾಯಕ. 2023ರ ವಿಶ್ವಕಪ್‌ನಲ್ಲಿ ಫೈನಲ್ ತಲುಪಿದ್ದರು. 2025ರ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದಾರೆ. ಹೀಗಾಗಿ 2027ರ ವಿಶ್ವಕಪ್‌ನಲ್ಲೂ ನಾಯಕರಾಗಿರುತ್ತಾರೆ. ಕೊಹ್ಲಿ ಕೂಡ ತಂಡದಲ್ಲಿರುತ್ತಾರೆ.<img><p>ಕೊಹ್ಲಿ, ರೋಹಿತ್ ಜೊತೆಗೆ ರವೀಂದ್ರ ಜಡೇಜಾ ಕೂಡ 2025ರ ಏಷ್ಯಾ ಕಪ್‌ನಲ್ಲಿ ಆಡೋದಿಲ್ಲ. 2024ರ ಟಿ20 ವಿಶ್ವಕಪ್ ನಂತರ ಜಡೇಜಾ ಕೂಡ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.</p><img>2025ರ ಸೆಪ್ಟೆಂಬರ್ 9 ರಿಂದ 28 ರವರೆಗೆ ಯುಎಇಯಲ್ಲಿ ಏಷ್ಯಾ ಕಪ್ ನಡೆಯಲಿದೆ. ಒಟ್ಟು 8 ತಂಡಗಳು ಪಾಲ್ಗೊಳ್ಳಲಿವೆ. ಭಾರತ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ಆಡಲಿದೆ. ಸೆಪ್ಟೆಂಬರ್ 14 ರಂದು ಪಾಕಿಸ್ತಾನದ ವಿರುದ್ಧ ಹೈವೋಲ್ಟೇಜ್ ಪಂದ್ಯವಿದೆ.



Source link

Leave a Reply

Your email address will not be published. Required fields are marked *