ನಟನೆ ಬಗ್ಗೆ ಭ್ರಮನಿರಸನ ಉದ್ಯಮಿಯಾದ ವಿವೇಕ್‌! 8500 ಕೋಟಿ ರೂ ಹೂಡಿಕೆ ಹೇಗೆ?

ನಟನೆ ಬಗ್ಗೆ ಭ್ರಮನಿರಸನ ಉದ್ಯಮಿಯಾದ ವಿವೇಕ್‌! 8500 ಕೋಟಿ ರೂ ಹೂಡಿಕೆ ಹೇಗೆ?




ಜನಪ್ರಿಯ ನಟ ವಿವೇಕ್ ಒಬೆರಾಯ್ ಬಾಲಿವುಡ್‌ನಿಂದ ದೂರಸರಿದು ಉದ್ಯಮದತ್ತ ಮುಖ ಮಾಡಿದ್ದಾರೆ. ಕಳೆದ ವರ್ಷದಲ್ಲಿ ತಮ್ಮ 12 ಕಂಪನಿಗಳಿಗೆ ₹8500 ಕೋಟಿ ಹೂಡಿಕೆ ಸಂಗ್ರಹಿಸಿದ್ದಾರೆ. ತಂದೆಯಿಂದಲೇ ವ್ಯವಹಾರ ಬುದ್ಧಿ ಕಲಿತು, ಈಗ ಯಶಸ್ವಿ ಉದ್ಯಮಿಯಾಗಿದ್ದಾರೆ.



Source link

Leave a Reply

Your email address will not be published. Required fields are marked *