
ಪ್ರಸಿದ್ಧ ಹೂಡಿಕೆದಾರ ವಾರನ್ ಬಫೆಟ್ ತಮ್ಮ ಬರ್ಕ್‌ಷೈರ್ ಹ್ಯಾಥ್‌ವೇ ಕಂಪನಿಯ ₹51,000 ಕೋಟಿ ($600 ಮಿಲಿಯನ್) ಮೌಲ್ಯದ ಷೇರುಗಳನ್ನು ದಾನ ಮಾಡುವುದಾಗಿ ಘೋಷಿಸಿದ್ದಾರೆ. ಈ ದೊಡ್ಡ ದೇಣಿಗೆಯನ್ನು ಐದು ಚಾರಿಟಿ ಸಂಸ್ಥೆಗಳಿಗೆ ಹಂಚಲಾಗುವುದು.
“ಒಮಾಹಾದ ಒರಾಕಲ್” ಎಂದು ಕರೆಯಲ್ಪಡುವ ಬಫೆಟ್, ಎರಡು ದಶಕಗಳ ಹಿಂದೆ ಆರಂಭಿಸಿದ ಸೇವಾ ಯಾನವನ್ನು ಮುಂದುವರಿಸಿದ್ದಾರೆ. ಈ ನಿರ್ಧಾರಕ್ಕೆ ಕಾರಣವೇನು?