Headlines

ಬಯಲಾಯ್ತು ಮೋದಿ-ಟ್ರಂಪ್ ನಡುವಿನ ದೊಡ್ಡ ರಹಸ್ಯ; 35 ನಿಮಿಷದ ಗುಟ್ಟೇನು?

ಬಯಲಾಯ್ತು ಮೋದಿ-ಟ್ರಂಪ್ ನಡುವಿನ ದೊಡ್ಡ ರಹಸ್ಯ; 35 ನಿಮಿಷದ ಗುಟ್ಟೇನು?



<p>ಕಳೆದ ಜೂನ್15ರಿಂದ 17ರವರೆಗೆ ಕೆನಡಾದಲ್ಲಿ ಜಿ-7 ಶೃಂಗಸಭೆ ನಡೀತು.ಈ ಜಿ-7 ಶೃಂಗಸಭೆಗೆ ಆಹ್ವಾನವಿದ್ದ ಹಿನ್ನೆಲೆ ಪ್ರಧಾನಿ ಮೋದಿ ತೆರಳಿದ್ದರು. ಆದರೆ, ಡೊನಾಲ್ಡ್ ಟ್ರಂಪ್, ಮೋದಿ ಭೇಟಿಯಾಗದೇ ಮೊದಲೇ ನಿರ್ಗಮಿಸಿದ್ದರು. ಬಳಿಕ ಪ್ರಧಾನಿ ಮೋದಿಗೆ ಟ್ರಂಪ್ ನಿಂದ ಕರೆ ಬಂದಿತ್ತು. ಮೋದಿ ಹಾಗೂ ಟ್ರಂಪ್ ನಡುವೆ ಬರೋಬ್ಬರಿ 35 ನಿಮಿಷಗಳ ಕಾಲ ಸಂಭಾಷಣೆಯೂ ನಡೆದಿತ್ತು.&nbsp;</p>



Source link

Leave a Reply

Your email address will not be published. Required fields are marked *