ಬೆಂಗಳೂರು, ಆಗಸ್ಟ್ 4: ಸಾರಿಗೆ ನೌಕರರರೊಂದಿಗೆ ಸರ್ಕಾರ ಸಭೆ ಯಾಕೆ ವಿಫಲವಾಯಿತು ಅಂತ ಸಚಿವ ರಾಮಲಿಂಗಾರೆಡ್ಡಿ ಟಿವಿ 9 ಗೆ. ಹಿಂದಿನ ಬಿಜೆಪಿ (ಬಿಜೆಪಿ ಸರ್ಕಾರ) ಸಾರಿಗೆ ನೌಕರರ ವೇತನ ಮಾರ್ಚ್ 2023 ರಲ್ಲಿ ಮಾಡಿರುವುದರಿಂದ ಈಗ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ. ಸಾರಿಗೆ ನೌಕರರಲ್ಲಿ ಬಣಗಳಿವೆ, ಒಂದು ಬಣ 2020 ರಿಂದ ಹಿಂಬಾಕಿಯಿದೆ ಅಂತ ಮತ್ತೊದು ಬಣ 14 ತಿಂಗಳ ಹಿಂಬಾಕಿ. ಸಿದ್ದರಾಮಯ್ಯನವರು 14 ತಿಂಗಳ ಅರಿಯರ್ಸ್ ನೀಡಲು ₹ 718 ಕೋಟಿ ಮಾಡೋದಾಗಿ. ಮತ್ತೊಂದು ಮತ್ತೊಂದು ಬಣ ಒಪ್ಪಲು ತಯಾರಿಲ್ಲ ಎಂದು ರಾಮಲಿಂಗಾರೆಡ್ಡಿ. ಸರ್ಕಾರ ಒಂದು ಮುಂದಿಟ್ಟಿದೆ, ಸಾರಿಗೆ ನೌಕರರು ಸಹ ಒಂದು ಮುಂದೆ ಬರಬೇಕು ಎಂದು ಸಚಿವ.
ಇದನ್ನೂ ಓದಿ: ಎಲೆಕ್ಟ್ರಿಕ್; ಸರ್ಕಾರವನ್ನು ಟೀಕಿಸುತ್ತಿರುವ ಈಗಾಗಲೇ ಭೇಟಿಯಾಗಿದ್ದೇನೆ:
ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್