Headlines

70 ವರ್ಷದ ಸಂಭ್ರಮಾಚರಣೆ, ಯಮಹಾ ಆಯ್ದ ಸ್ಕೂಟರ್ ಮೇಲೆ 10,000 ರೂ ಆಫರ್

70 ವರ್ಷದ ಸಂಭ್ರಮಾಚರಣೆ, ಯಮಹಾ ಆಯ್ದ ಸ್ಕೂಟರ್ ಮೇಲೆ 10,000 ರೂ ಆಫರ್



Ray ZR 125 Fi Hybrid ಡ್ರಂ ಸೈಯಾನ್ ಬ್ಲೂ, ಮೆಟಾಲಿಕ್ ಬ್ಲೂ, ಮೆಟಾಲಿಕ್ ಬ್ಲ್ಯಾಕ್ ಮತ್ತು ಮ್ಯಾಟ್ ರೆಡ್ ಸ್ಕೂಟರ್ ಬೆಲೆ 79,340 ರೂಪಾಯಿ. ಇನ್ನು ಡಿಸ್ಕ್ ಸೈಯಾನ್ ಬ್ಲೂ, ಮೆಟಾಲಿಕ್ ಬ್ಲ್ಯಾಕ್, ಮ್ಯಾಟ್ ರೆಡ್, ರೇಸಿಂಗ್ ಬ್ಲೂ, ಮತ್ತು ಡಾರ್ಕ್ ಮ್ಯಾಟ್ ಬ್ಲೂ ಬೆಲೆ 86,430 ರೂಪಾಯಿ. ಇದೇ ವೇಳೆ Ray ZR 125 Fi ಹೈಬ್ರಿಡ್ ಸ್ಟ್ರೀಟ್ ರ್ಯಾಲಿ ಸ್ಕೂಟರ್ ಡಿಸ್ಕ್ ಐಸ್ ಫ್ಲೂಒ ವರ್ಮಿಲಿಯನ್, ಸೈಬರ್ ಗ್ರೀನ್ ಮತ್ತು ಮ್ಯಾಟ್ ಬ್ಲ್ಯಾಕ್ ಬೆಲೆ 92,970 ರೂಪಾಯಿ. ಎಲ್ಲಾ ಬೆಲೆಗಳು ಎಕ್ಸ್ ಶೋ ರೂಂ.



Source link

Leave a Reply

Your email address will not be published. Required fields are marked *