ತುಮಕೂರು, (ಆಗಸ್ಟ್ 24): ಕುಂಕುಮ ಕುಂಕುಮ ವೇಳೆ ಅನುಚಿತ ತೋರಿದ ಆರೋಪ ಹಿನ್ನೆಲೆಯಲ್ಲಿ ದೇವರಾಯನದುರ್ಗ ಅರ್ಚಕನ ಮೇಲೆ ಯುವಕರು ಮಾಡಿರು ಮಾಡಿರು. ತುಮಕೂರು ಹೊರವಲಯದಲ್ಲಿರುವ ದೇವರಾಯನದುರ್ಗ ಅರ್ಚಕ ನಾಗಭೂಷಣಾಚಾರ್ಯಗೆ, ಇಬ್ಬರು ಯುವಕರು ಸೇರಿಕೊಂಡು. ಇಡುವ ಇಡುವ ವೇಳೆ ಅನುಚಿತವಾಗಿ ನಡೆದುಕೊಂಡಿದ್ದಕ್ಕೆ ಹಲ್ಲೆ ಎಂದು. ದಿನದ ದಿನದ ಹಿಂದೆಯೇ ಘಟನೆ ನಡೆದಿದ್ದು, ಇದೀಗ ತಡವಾಗ ಬೆಳಕಿಗೆ. ಸದ್ಯ ಹಲ್ಲೆಯ ವಿಡಿಯೋ ಜಾಲತಾಣದಲ್ಲಿ ಆಗಿದೆ.