ಕರ್ನಾಟಕದ ಜನಪ್ರಿಯ ತಿನಿಸುಗಳು… ಎಲ್ಲವನ್ನೂ ಮಿಸ್ ಮಾಡದೇ ತಿನ್ನಿ
ನೀರು ದೋಸೆ (Neer Dose) ಕರಾವಳಿ ಕಡೆ ಮಾಡುವಂತಹ ತಿಂಡಿ ನೀರು ದೋಸೆ, ಅಕ್ಕಿ ಹಿಟ್ಟನ್ನು ಕಾದ ಕಬ್ಬಿಣದ ಹೆಂಚಿನಲ್ಲಿ ತೆಳುವಾಗಿ ಹಾಕಿದರೆ, ಅದುವೇ ನೀರು ದೋಸೆ. ಇದರ ಜೊತೆ ಕೋಳಿ ಸುಕ್ಕ, ಚಟ್ನಿ, ಪಲ್ಯ, ಸಾರು ಏನೇ ತಿಂದ್ರೂನು ಸಖತ್ ಆಗಿರುತ್ತೆ. Source link