Saregamapa Kannada Show 2026: ಮಕ್ಕಳಿಗೋಸ್ಕರ ಸಿಂಗಿಂಗ್ ಶೋ ಆಡಿಷನ್; ಯಾವಾಗ? ಎಲ್ಲಿ? | Zee Kannada Reality Show Saregamapa Kannada Show 2026 Audition Place And Date
Saregamapa Kannada Show: ಮತ್ತೆ ಹೊಸದಾಗಿ ಮಕ್ಕಳಿಗೋಸ್ಕರ ಸರಿಗಮಪ ಶೋ ಪ್ರಸಾರ ಆಗಲಿದೆ. ರಾಜ್ಯದ 31 ಜಿಲ್ಲೆಗಳಲ್ಲಿ ಆಡಿಷನ್ ನಡೆಯಲಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. ಅತಿ ಹೆಚ್ಚು ವೀಕ್ಷಕರನ್ನು ಪಡೆದಿರೋ ಸರಿಗಪ ಶೋ ಈಗ ಈಗ ತನ್ನ ಹೊಸ ಆವೃತ್ತಿಯೊಂದಿಗೆ ಕನ್ನಡಿಗರ ಮುಂದೆ ಬರಲು ಸಜ್ಜಾಗಿದೆ. ಈ ಬಾರಿಯ ಸರಿಗಮಪ ಮಕ್ಕಳಿಗಾಗಿ ನಡೆಯಲಿದ್ದು 3 ವರುಷದಿಂದ 15 ವರುಷದ ಒಳಗಿನ ಮಕ್ಕಳು ಈ ಆವೃತ್ತಿಯಲ್ಲಿ ಭಾಗವಹಿಸಬಹುದಾಗಿದೆ. ಸರಿಗಮಪ Little Champs ಆಡಿಷನ್‌ಗಳು ಕರ್ನಾಟಕ 31…