ಅಮೃತಧಾರೆ ಭೂಮಿ ಗೆಟಪ್ ಮತ್ತೆ ಚೇಂಜ್ ಆಯ್ತು, ದಿ ಗ್ರೇಟ್ ಗೌತಮ್ ದಿವಾನ್ ಮತ್ತೆ ಬಿಲಿಯನೇರ್ ಆಗೋ ಟೈಮ್ ಬಂತು! | Amruthadhaare Serial Bhumika Character Getup Changed Again Bni
ಅಮೃತಧಾರೆ ಸೀರಿಯಲ್‌ನಲ್ಲಿ ಏಕ್‌ದಂ ಚಿಕ್ಕ ಹುಡುಗಿ ಥರ ಬದಲಾಗಿದ್ದ ಭೂಮಿಕಾ ಮತ್ತೆ ಗೆಟಪ್ ಚೇಂಜ್ ಮಾಡ್ಕೊಂಡಿದ್ದಾಳೆ. ಹಳೇ ಟೀಚರಮ್ಮನ ಲುಕ್‌ನಲ್ಲಿ ಹೊಸ ಗೇಮ್ ಶುರು ಮಾಡಿದ್ದಾಳೆ. ಇನ್ನೊಂದು ಕಡೆ ಹತ್ತು ಪಟ್ಟು ದೊಡ್ಡ ಸಾಮ್ರಾಜ್ಯ ಕಟ್ಟುವ ಪ್ರತಿಜ್ಞೆ ಗೌತಮ್ ದಿವಾನ್ ಬಾಯಿಂದ ಹೊರಬಿದ್ದಿದೆ. ಅಮೃತಧಾರೆ ಸೀರಿಯಲ್‌ನಲ್ಲಿ ಬದಲಾವಣೆ ಪರ್ವ ಶುರುವಾಗಿದೆ. ಬರೀ ಕತೆಯಲ್ಲಿ ಮಾತ್ರ ಅಲ್ಲ, ಲುಕ್‌ನಲ್ಲೂ ಗೆಟಪ್‌ನಲ್ಲೂ ಚೇಂಜ್ ಮೇಲೆ ಚೇಂಜ್ ಶುರುವಾಗಿದೆ. ಇನ್ನೊಂದು ಕಡೆ ಕಥೆಯಲ್ಲೂ ದೊಡ್ಡದೊಂದು ಪಾಸಿಟಿವ್ ತಿರುವು ಎದುರಾಗಿದೆ. ಇಷ್ಟು ದಿನ…