ಇಷ್ಟೊಂದು ಕೆಳಮಟ್ಟಕ್ಕೆ ಇಳಿಯುವುದು ಸರಿಯಲ್ಲ: AI ಆಧಾರಿತ ಬಫೆ ಆ್ಯಪ್ ನಿರ್ಮಿಸಿದ ಬೆಂಗಳೂರಿನ ಟೆಕ್ಕಿಗೆ ಜೀವ ಬೆದರಿಕೆ
ಬೆಂಗಳೂರು, ಫೆ.11: ಬೆಂಗಳೂರಿನ ಟೆಕ್ಕಿ ಯಾರಾದರೂ ವಿವಾಹದ ಔತಣಕೂಟಗಳಿಗೆ (ವೆಡ್ಡಿಂಗ್ ಬಫೆ) ಐ ಆಧಾರಿತ ಆಯಪ್ (AI-ಆಧಾರಿತ ಅಪ್ಲಿಕೇಶನ್) ಒಂದನ್ನು ಸ್ಥಾಪಿಸಿದ್ದಾರೆ. ಇದೀಗ ಈ ಟೆಕ್ಕಿಗೆ ಕೊಲೆ ಬೆದರಿಕೆಗಳು ಬಂದಿವೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಪಂಕಜ್ ಎಂಬ ಟೆಕ್ಕಿ, ಕೇವಲ ತಮಾಷೆಗಾಗಿ ಮದುವೆ ಸಮಾರಂಭಗಳನ್ನು ಬಫೆ ವ್ಯವಸ್ಥೆ ನಿರ್ವಹಿಸುವ ಎಐ ಆಯಪ್ ಒಂದನ್ನು ಸಿದ್ಧಪಡಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಆಯಪ್ ಬಗ್ಗೆ ಹಂಚಿಕೊಂಡ ನಂತರ ಪಂಕಜ್ ಅವರಿಗೆ ನೂರಾರು ದ್ವೇಷಪೂರಿತ…