Headlines

ವಿಮಾನ ದುರಂತದ ಬ್ಲ್ಯಾಕ್‌ಬಾಕ್ಸ್ ರಹಸ್ಯ ಪತ್ತೆಹಚ್ಚಲು ವಿದೇಶದ ಸಹಾಯ ಬೇಡ: ಭಾರತ

ವಿಮಾನ ದುರಂತದ ಬ್ಲ್ಯಾಕ್‌ಬಾಕ್ಸ್ ರಹಸ್ಯ ಪತ್ತೆಹಚ್ಚಲು ವಿದೇಶದ ಸಹಾಯ ಬೇಡ: ಭಾರತ




ಅಹಮದಾಬಾದ್‌ನಲ್ಲಿ ಪತನಗೊಂಡ ಏರ್ ಇಂಡಿಯಾ ವಿಮಾನ AI-171 ರ ಕಪ್ಪು ಪೆಟ್ಟಿಗೆಯನ್ನು ದೆಹಲಿಯ AAIB ಪ್ರಯೋಗಾಲಯದಲ್ಲಿ ಪರಿಶೀಲಿಸಲಾಗುತ್ತಿದೆ. ಈ ದುರಂತದ ತನಿಖೆಯನ್ನು ಭಾರತದಲ್ಲೇ ನಡೆಸಲಾಗುವುದು ಮತ್ತು ಯಾವುದೇ ವಿದೇಶಿ ಸಹಾಯದ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.



Source link

Leave a Reply

Your email address will not be published. Required fields are marked *