
ಹಾವೇರಿ, (ಸೆಪ್ಟೆಂಬರ್ 28): 1 ಲಕ್ಷ 20 ಸಾವಿರ ಆದಾಯ ಹೊಂದಿದ, ತೆರಿಗೆ ಹಾಗೂ 7 ಎಕರೆ ಗೂ ಜಮೀನು ಹೊಂದಿರೋ ಕುಟುಂಬದ ಕಾರ್ಡ್ ರದ್ದು ಮಾಡಲು ಸರ್ಕಾರ ಆದೇಶ. ಅಂಗಡಿಗಳ ಅಂಗಡಿಗಳ ಮುಂದೆ ಹಾಕಿ ದಾಖಲೆಗಳನ್ನ ನೀಡಲು ಸೂಚನೆ. ಇದರಿಂದ ಕಂಗಲಾಗಿದ್ದು, ಸರ್ಕಾರ ಮರುಪರಿಶೀಲನೆ ಮಾಡಿ. ಹಾವೇರಿ 14 ಸಾವಿರಕ್ಕೂ ಅಧಿಕ ರದ್ದು ಮಾಡಲು ಆದೇಶ. ಹಾವೇರಿ ಜಿಲ್ಲೆಯಲ್ಲಿ 2 ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್, ಈ ಪೈಕಿ 14,771 ಅನರ್ಹ ಪಡಿತರ.