ನವಂಬರ್, 29: ಶುಕ್ರವಾರ ತಡರಾತ್ರಿ ಕಪ್ಪು ಸಮುದ್ರದಲ್ಲಿ ವಿರಾಟ್ ಮತ್ತು ಕೈರೋಸ್ ಎಂದು ಗುರುತಿಸಲಾದ ಎರಡು ರಷ್ಯಾ (ರಷ್ಯಾಟ್ಯಾಂಕರ್ಗಳ ಮೇಲೆ ಮಾನವರಹಿತ ಹಡಗೊಂದು ದಾಳಿ ನಡೆದಿದೆ. ಆ ಎರಡು ಟ್ಯಾಂಕರ್ಗಳ ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದ್ದರೂ, ಕೈರೋಸ್ ಮುಳುಗುವ ಅಪಾಯವಿದೆ. ಈ ದಾಳಿಯ ಹೊಣೆಯನ್ನು ಉಕ್ರೇನ್ ಹೊತ್ತುಕೊಂಡಿದೆ. ವಿರಾಟ್ ಅನ್ನು 2018 ರಲ್ಲಿ ನಿರ್ಮಿಸಲಾಯಿತು. ಕೈರೋಸ್ ಅನ್ನು 2002ರಲ್ಲಿ ನಿರ್ಮಿಸಲಾಯಿತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ