13 ಕಿಲೋ ಮೀಟರ್ ಪಾದಯಾತ್ರೆ ಮಾಡಿದ 6 ವರ್ಷದ ಬಾಲಕ!

13 ಕಿಲೋ ಮೀಟರ್ ಪಾದಯಾತ್ರೆ ಮಾಡಿದ 6 ವರ್ಷದ ಬಾಲಕ!


ಹಾವೇರಿ, ಫೆಬ್ರವರಿ 17: ಕುರವತ್ತಿ ಬಸವೇಶ್ವರ ಜಾತ್ರೆ ಅಂಗವಾಗಿ ಹಾವೇರಿ ತಾಲೂಕಿನ ಗುತ್ತಲ ಗ್ರಾಮದ 6 ವರ್ಷದ ಶಿವಯೋಗಿ ಕಾಗಿನಲ್ಲಿ ಸುಮಾರು 13 ಕಿಮೀ ದೂರವನ್ನು ಬರಿಗಾಲಿನಲ್ಲಿ ಪಾದಯಾತ್ರೆ ನಡೆಸಿ ಜನರ ಗಮನ ಸೆಳೆದಿದ್ದಾನೆ. ಎರಡೂವರೆ ಗಂಟೆಯಲ್ಲಿ ಗುರಿ ತಲುಪಿದ ಬಾಲಕ ಕುಟುಂಬದವರೊಂದಿಗೆ ರಥೋತ್ಸವದಲ್ಲಿ ಭಾಗವಹಿಸಿದ್ದು, ಭಕ್ತರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ವರದಿ: ಅಣ್ಣಪ್ಪ ಬಾರ್ಕಿ, ಟಿವಿ9 ಬೆಂಗಳೂರು

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *