ಬ್ಲಡ್‌ ಕ್ಯಾನ್ಸರ್‌ನ ಈ ಏಳು ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ!

ಬ್ಲಡ್‌ ಕ್ಯಾನ್ಸರ್‌ನ ಈ ಏಳು ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ!

ಬ್ಲಡ್‌ ಕ್ಯಾನ್ಸರ್‌ನ ಈ ಏಳು ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ!

ರಕ್ತ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ತಿಂಗಳು 2025: ರಕ್ತ ಕ್ಯಾನ್ಸರ್: ಈ 7 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.

ರಕ್ತ ಕ್ಯಾನ್ಸರ್: ಈ 7 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.

ರಕ್ತ ಕ್ಯಾನ್ಸರ್‌ನ ಸಾಮಾನ್ಯ ವಿಧ ಲಿಂಫೋಮ. ಮೂಳೆ ಮಜ್ಜೆಯಲ್ಲಿ ಕ್ಯಾನ್ಸರ್ ಉಂಟಾಗುತ್ತದೆ.

ಮೂಳೆ ಮಜ್ಜೆಯಲ್ಲಿ ಬಿಳಿ ರಕ್ತ ಕಣಗಳು ಹೆಚ್ಚಾದಾಗ ಕ್ಯಾನ್ಸರ್ ಬರಬಹುದು.

ನೋವಿಲ್ಲದ ಊತ ಮೊದಲ ಲಕ್ಷಣ. ಕುತ್ತಿಗೆ, ಕಂಕುಳಲ್ಲಿ ಗಟ್ಟಿಯಾದಂಥ ಲಕ್ಷಣ ಕಂಡುಬಂದರೆ ಪರೀಕ್ಷೆ ಮಾಡಿಸಿಕೊಳ್ಳಿ.

ರಾತ್ರಿ ಹೆಚ್ಚು ಬೆವರುವುದು ಮೊದಲ ಲಕ್ಷಣ. ಕಾರಣವಿಲ್ಲದ ಜ್ವರ, ರಾತ್ರಿ ಬೆವರು ಅಪಾಯಕಾರಿ.

ಹಠಾತ್ ತೂಕ ಇಳಿಕೆ, ಹಸಿವಿಲ್ಲದಿರುವುದು ಮತ್ತೊಂದು ಲಕ್ಷಣ. ನಿರ್ಲಕ್ಷಿಸಬೇಡಿ.

ಅಸಾಮಾನ್ಯ ಆಯಾಸ/ಉಸಿರಾಟದ ತೊಂದರೆ ಮತ್ತೊಂದು ಲಕ್ಷಣ. ರಕ್ತದ ಉತ್ಪಾದನೆಗೆ ತೊಂದರೆಯಾಗುತ್ತದೆ.

ಮೂಗು/ಒಸಡಿನ ರಕ್ತಸ್ರಾವ ರಕ್ತ ಕ್ಯಾನ್ಸರ್‌ನ ಲಕ್ಷಣ.

ಮೂಳೆ/ಬೆನ್ನು ನೋವು ಮತ್ತೊಂದು ಲಕ್ಷಣ. ಮಲ್ಟಿಪಲ್ ಮೈಲೋಮದಲ್ಲಿ ಇದು ಕಾಣಿಸಿಕೊಳ್ಳಬಹುದು.

ಪದೇ ಪದೇ ಸೋಂಕು ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ. ರಕ್ತ ಕ್ಯಾನ್ಸರ್‌ನ ಲಕ್ಷಣ ಇರಬಹುದು.

Source link

Leave a Reply

Your email address will not be published. Required fields are marked *