
ನಿಮ್ಮ ಮನೆಯ ಕರೆಂಟ್ ಬಿಲ್ ಜಾಸ್ತಿ ಬರುತ್ತಿದೆಯೇ? ಹಾಗಾದರೆ ನೀವು ಈ ವಿಷಯಗಳನ್ನು ತಿಳಿದುಕೊಳ್ಳಲೇಬೇಕು. ಫ್ರಿಡ್ಜ್ ಮನೆಯಲ್ಲಿ ನಿರಂತರವಾಗಿ ಕೆಲಸ ಮಾಡುವ ಒಂದು ಉಪಕರಣ. ಇದನ್ನು ಬಳಸುವಾಗ ಕೆಲವು ಸರಳ ನಿಯಮ ಪಾಲಿಸಿದರೆ ವಿದ್ಯುತ್ ಬಿಲ್ ಕಡಿಮೆ ಮಾಡಬಹುದು.
Source link
ಫ್ರಿಡ್ಜ್ ಬಳಸುವಾಗ ಈ 7 ತಪ್ಪುಗಳನ್ನು ಮಾಡಬೇಡಿ; ಸಿಂಪಲ್ ಟ್ರಿಕ್ಸ್ ನಿಮಗೆ ಗೊತ್ತಾ