ಅಗಲ ಹಣೆ ಇದ್ಯಾ? ಶ್ರದ್ಧಾ ಕಪೂರ್‌ರ ಈ 7 ಸ್ಟೈಲಿಶ್ ಹೇರ್‌ಸ್ಟೈಲ್ ಟ್ರೈ ಮಾಡಿ!

ಅಗಲ ಹಣೆ ಇದ್ಯಾ? ಶ್ರದ್ಧಾ ಕಪೂರ್‌ರ ಈ 7 ಸ್ಟೈಲಿಶ್ ಹೇರ್‌ಸ್ಟೈಲ್ ಟ್ರೈ ಮಾಡಿ!




ಅನೇಕರಿಗೆ ತಮ್ಮ ಹಣೆ ಅಗಲವಾಗಿದೆ, ದೊಡ್ಡದಾಗಿದೆ ಅನ್ನೋ ಚಿಂತೆ ಇರುತ್ತೆ. ಇದರಿಂದ ತಮ್ಮ ಲುಕ್ ಬಗ್ಗೆ ಕೀಳರಿಮೆ ಕೂಡ ಇರುತ್ತೆ. ನಿಮಗೂ ಇದೇ ಚಿಂತೆಯಾದ್ರೆ, ನಟಿ ಶ್ರದ್ಧಾ ಕಪೂರ್‌ರಿಂದ ಸ್ಫೂರ್ತಿ ಪಡೆದ ಕೆಲವು ಹೇರ್‌ಸ್ಟೈಲ್‌ಗಳು ಇಲ್ಲಿವೆ. ಇವು ನಿಮ್ಮ ಅಗಲ ಹಣೆ ಮುಚ್ಚಿ, ಸ್ಟೈಲಿಶ್ ಲುಕ್ ನೀಡುತ್ತವೆ.



Source link

Leave a Reply

Your email address will not be published. Required fields are marked *