![]()
ವಡೆಗಳನ್ನು ತಟ್ಟಿದ ನಂತರ ಕನಿಷ್ಠ 5-10 ನಿಮಿಷ ಹಾಗೆಯೇ ಬಿಟ್ಟರೆ ಹಿಟ್ಟು ಚೆನ್ನಾಗಿ ಸೆಟ್ ಆಗುತ್ತದೆ. ಇದರಿಂದ ಕರಿಯುವಾಗ ವಡೆ ಒಡೆಯುವ ಸಾಧ್ಯತೆ ಕಡಿಮೆ ಇರುತ್ತದೆ.
ಕೊನೆಯ ಮಾತು
ವಡೆಗಳಿಗೆ ಹಿಟ್ಟು ತಯಾರಿಸುವಾಗ ಸ್ವಲ್ಪ ‘ನಿಂಬೆ ರಸ’ ಅಥವಾ ‘ಆಮ್‌ಚೂರ್ ಪೌಡರ್’ ಸೇರಿಸಿದರೆ ಅದರ ರುಚಿ ಇನ್ನು ಹೆಚ್ಚಾಗುತ್ತದೆ ಮತ್ತು ಜಿಡ್ಡಿನಂಶ ಕಡಿಮೆ ಎನಿಸುತ್ತದೆ.