Headlines

ಒಂದು ಸೆಕೆಂಡಿಗೆ ₹10 ಲಕ್ಷ ಸಂಭಾವನೆ ಪಡೆಯುವ ಸ್ಟಾರ್ ನಟಿ ಯಾರು ಗೊತ್ತಾ? ಪ್ರೈವೇಟ್ ಜೆಟ್ ಇಟ್ಟ ಬ್ಯೂಟಿ ಈಕೆ!

ಒಂದು ಸೆಕೆಂಡಿಗೆ ₹10 ಲಕ್ಷ ಸಂಭಾವನೆ ಪಡೆಯುವ ಸ್ಟಾರ್ ನಟಿ ಯಾರು ಗೊತ್ತಾ? ಪ್ರೈವೇಟ್ ಜೆಟ್ ಇಟ್ಟ ಬ್ಯೂಟಿ ಈಕೆ!



ದಕ್ಷಿಣ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ನಯನತಾರಾ ಮುಂಚೂಣಿಯಲ್ಲಿದ್ದಾರೆ. ಸಿನಿಮಾ ಜೊತೆಗೆ ಜಾಹೀರಾತಿನಲ್ಲೂ ನಟಿಸಿ ಭಾರಿ ಸಂಭಾವನೆ ಪಡೆಯುತ್ತಾರೆ. 50 ಸೆಕೆಂಡ್ ಜಾಹೀರಾತಿಗೆ ₹5 ಕೋಟಿ ಪಡೆದಿದ್ದಾರೆ.

 ಆ ಜಾಹೀರಾತು ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಹಾಗಾಗಿ ₹5 ಕೋಟಿ ಸಂಭಾವನೆ ಪಡೆದಿದ್ದಾರೆ. ಅಂದರೆ ಸೆಕೆಂಡಿಗೆ ₹10 ಲಕ್ಷ ಹಣವನ್ನು ಸಂಭಾವನೆ ಪಡೆದಂತಾಗಿದೆ. ಹೀಗಾಗಿ, ಒಂದು ಸೆಕೆಂಡಿಗೆ 10 ಲಕ್ಷ ರೂ. ಸಂಭಾವನೆ ಪಡೆದ ನಟಿ ಎಂಬ ಖ್ಯಾತಿಗೂ ಒಳಗಾಗಿದ್ದಾರೆ.



Source link

Leave a Reply

Your email address will not be published. Required fields are marked *