Headlines

40 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ? | Tumakuru Shocker Daughter Murders Mother For 40 Lakh Crime Exposed Kvn

40 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ? | Tumakuru Shocker Daughter Murders Mother For 40 Lakh Crime Exposed Kvn

ತುಮಕೂರು: ಬರೋಬ್ಬರಿ 40 ಲಕ್ಷ ರುಪಾಯಿ ಹಣಕ್ಕೋಸ್ಕರ ಮಗಳೇ ತಾಯಿಯನ್ನು ಕೊ*ಲೆ ಮಾಡಿರುವ ಆಘಾತಕಾರಿ ಘಟನೆ ತುಮಕೂರಿನಲ್ಲಿ ನಡೆದಿದೆ. ತನ್ನ ಎರಡನೇ ಗಂಡನ ಜತೆ ಸೇರಿಕೊಂಡು ಪಾಪಿ ಮಗಳು ಸುಚಿತ್ರಾ ಹೆತ್ತ ತಾಯಿಯನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾಳೆ. ತುಮಕೂರು ನಗರದ ಬಂಡೇಪಾಳ್ಯದ ಶ್ರೀನಗರದಲ್ಲಿ ಈ ಘಟನೆ ನಡೆದಿದೆ.

ಮನೆಯಲ್ಲೇ ವಾಸವಾಗಿದ್ದ ಪುಷ್ಪಲತಾ ಅವರನ್ನು ಪಾಪಿ ಮಗಳು ಸುಚಿತ್ರಾ 40 ಲಕ್ಷ ರುಪಾಯಿ ಹಣಕ್ಕೋಸ್ಕರ ಕೊಲೆ ಮಾಡಿದ್ದಾಳೆ. 40 ಲಕ್ಷ ರುಪಾಯಿ ಹಣವನ್ನು ಲಪಟಾಯಿಸಲು ಸುಚಿತ್ರಾ ತನ್ನ ಗಂಡನ ಜತೆ ಸೇರಿಕೊಂಡು ಕೊ*ಲೆ ಮಾಡಿದ್ದಾಳೆ. ಕೊ*ಲೆ ಮಾಡಿದ ಬಳಿಕ ಇದು ಸಹಜ ಸಾವು ಎಂದು ಬಿಂಬಿಸಲು ಸುಚಿತ್ರಾ ನಾಟಕ ಮಾಡಿದ್ದಾಳೆ. ಆ ಬಳಿಕ ಈ ಸಿಕ್ಕಿಬಿದ್ದಿದ್ದೇ ಇಂಟ್ರೆಸ್ಟಿಂಗ್ ಸ್ಟೋರಿ. ಇವರು ಸಿಕ್ಕಿಬಿದ್ದಿದ್ದು ಹೇಗೆ ಎನ್ನುವುದನ್ನು ನೋಡೋಣ ಬನ್ನಿ

Source link

Leave a Reply

Your email address will not be published. Required fields are marked *