Headlines

ವಿದ್ಯಾರ್ಥಿಗಳಿಗಾಗಿ ಕೇವಲ 10 ರೂ.ಯಲ್ಲಿ ತಿಂಡಿ ನೀಡುವ ತಿಪ್ಪಣ್ಣ ಹೋಟೆಲ್‌; ಪ್ರೇಮಾ ಅಜ್ಜಿ ಅಂದ್ರೆ ಫೇಮಸ್ | Thippanna Hotel In Kotturu Is Offering Idly Ricebath Paddu Puri Breakfast To Students For Just Rs 10 Vijayanagara Mrq

ಕಳೆದ 27-28 ವರ್ಷಗಳಿಂದ ಕೊಟ್ಟೂರಿನಲ್ಲಿ ಈ ಹೋಟೆಲ್ ನಡೆಸಿಕೊಂಡು ಬರಲಾಗುತ್ತಿದೆ. ಹೆಸರೇ ಇಲ್ಲದೇ ಈ ಪುಟಾಣಿ ಆಹಾರ ಬಂಡಿಗೆ ತಿಪ್ಪಣ್ಣ ಹೋಟೆಲ್‌, ಪ್ರೇಮಾ ಅಜ್ಜಿ ಹೋಟೆಲ್ ಅಂತ ಇಲ್ಲಿನ ಜನರು ಕರೆಯುತ್ತಾರೆ. ಈ ಹೋಟೆಲ್‌ನಲ್ಲಿ ನಿಮಗೆ ಇಡ್ಲಿ, ರೈಸ್‌ಬಾತ್, ಪಡ್ಡು, ದೋಸೆ ಸೇರಿದಂತೆ ಬಗೆ ಬಗೆಯ ತಿಂಡಿ ಸಿಗುತ್ತದೆ. ವಿದ್ಯಾರ್ಥಿಗಳು ಯಾವುದಾರು ಒಂದು ತಿಂಡಿಯನ್ನು 10 ರೂಪಾಯಿಗೆ ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಗ್ರಾಹಕರಿಗೆ ಇತರೆ ಹೋಟೆಲ್‌ಗಳಂತೆ ಸಾಮಾನ್ಯ ದರ ಪಡೆದುಕೊಳ್ಳುತ್ತಾರೆ.

Source link

Leave a Reply

Your email address will not be published. Required fields are marked *