Headlines

ಬೇಸಿಗೆಯಲ್ಲಿ ಕುಟುಂಬದೊಂದಿಗೆ ತಿರುಮಲಕ್ಕೆ ಹೋಗ್ತಿದ್ದೀರಾ? ಮೇ 1 ರಿಂದ ಈ ದರ್ಶನಗಳು ರದ್ದು! | Attention Devotees Of Tirupati Srinivasan Tirumala Darshan Update Ttd Cancels Vip Break Darshan From 1st May 2026 Mrq

ಈ ಹೊಸ ವ್ಯವಸ್ಥೆ ಜಾರಿಗೆ ಬಂದರೆ, ದಿನಕ್ಕೆ ಸುಮಾರು 70–80 ಸಾವಿರ ಜನರಿಗೆ ದರ್ಶನ ಕಲ್ಪಿಸಬಹುದು ಎಂದು ಅಂದಾಜಿಸಲಾಗಿದೆ. ವಿಐಪಿ ದರ್ಶನ ರದ್ದತಿಯಿಂದ ಹೆಚ್ಚುವರಿಯಾಗಿ 10–15 ಸಾವಿರ ಭಕ್ತರಿಗೆ ಅವಕಾಶ ಸಿಗಲಿದೆ. ಹಿಂದಿನ ಅನುಭವಗಳ ಆಧಾರದ ಮೇಲೆ, ಬೇಸಿಗೆಯಲ್ಲಿ ಭಾರಿ ಜನದಟ್ಟಣೆ ಇರುವುದನ್ನು ಅರಿತ ಟಿಟಿಡಿ ಈ ಬದಲಾವಣೆಗಳಿಗೆ ಮುಂದಾಗಿದೆ.

ಒಟ್ಟಿನಲ್ಲಿ ಈ ಬದಲಾವಣೆಗಳು ಸಂಪೂರ್ಣವಾಗಿ ಜಾರಿಗೆ ಬಂದರೆ, ತಿರುಮಲದಲ್ಲಿ ಸಾಮಾನ್ಯ ಭಕ್ತರಿಗೆ ದೊಡ್ಡ ರಿಲೀಫ್ ಸಿಗುವ ಸಾಧ್ಯತೆ ಇದೆ. ಮುಖ್ಯವಾಗಿ ಕಾಯುವ ಸಮಯ ಕಡಿಮೆಯಾಗಿ, ದರ್ಶನ ಬೇಗನೆ ಮುಗಿಯಲಿದೆ. ಭಕ್ತರು ಪ್ರಯಾಣಕ್ಕೂ ಮುನ್ನ ಇತ್ತೀಚಿನ ಮಾರ್ಗಸೂಚಿಗಳನ್ನು ತಿಳಿದುಕೊಳ್ಳುವುದು ಉತ್ತಮ.

ಇದನ್ನೂ ಓದಿ: Tirupati Temple Experience: ತಿರುಪತಿಯಲ್ಲಿ ಭಕ್ತರ ಪರಿಸ್ಥಿತಿ ಇಷ್ಟೊಂದು ಭೀಕರವಾಗಿದೆಯೇ? ಸತ್ಯ ಬಿಚ್ಚಿಟ್ಟ ಬೆಂಗಳೂರಿನ ವ್ಯಕ್ತಿ

Source link

Leave a Reply

Your email address will not be published. Required fields are marked *