ಭಾರತದಲ್ಲಿ ಹೇಳದ Toxic ಚಿತ್ರದ ಬಹುದೊಡ್ಡ ಗುಟ್ಟು ಅಮೆರಿಕದಲ್ಲಿ ರಿವೀಲ್‌ ಮಾಡಿದ ಯಶ್​! ನಟ ಹೇಳಿದ್ದೇನು? | Yash About Toxic Movies Interesting Fact In Usa In An Interview Suc

ಈ ಚಿತ್ರದಲ್ಲಿ, ಮಾನವೀಯ ಅಂಶಗಳನ್ನು ಸಾರುವ ಅಂಶಗಳೂ ಇವೆ ಎಂದು ಯಶ್‌ ಹೇಳಿದ್ದಾರೆ. ಈ ಸಿನಿಮಾ, ಒಂದು ಡಾರ್ಕ್ ಅಥವಾ ಋಣಾತ್ಮಕ ಪಾತ್ರವನ್ನು ಬಹಳ ಭಿನ್ನ ರೀತಿಯಲ್ಲಿ ಪ್ರೆಸೆಂಟ್ ಮಾಡುತ್ತದೆ. ಹಿಂಸಾಚಾರ, ಲೈಂಗಿಕತೆಗೆ ಹೆಚ್ಚು ಒತ್ತು ನೀಡಿದಂತೆ ಕಾಣಿಸುತ್ತಿದೆ. ಆದರೆ, ಈ ಚಿತ್ರಕ್ಕಾಗಿ ತಂತ್ರಜ್ಞರು ವಿಭಿನ್ನ ರೀತಿಯಲ್ಲಿ ಕೆಲಸ ಮಾಡಿದ್ದಾರೆ, ಒಳಗೆ ತಿರುಳೇ ಬೇರೆ ಇದೆ ಎಂದಿದ್ದಾರೆ.

Source link

Leave a Reply

Your email address will not be published. Required fields are marked *