ಹೀರೋ ಆಗೋ ಮೊದಲು ಜೂ.ಎನ್‍ಟಿಆರ್ ನಟಿಸಿದ ಧಾರಾವಾಹಿ ಯಾವುದು ಗೊತ್ತಾ? ನೀವು ನೋಡಿದ್ದೀರಾ!

ಹೀರೋ ಆಗೋ ಮೊದಲು ಜೂ.ಎನ್‍ಟಿಆರ್ ನಟಿಸಿದ ಧಾರಾವಾಹಿ ಯಾವುದು ಗೊತ್ತಾ? ನೀವು ನೋಡಿದ್ದೀರಾ!

ಹೀರೋ ಆಗೋ ಮೊದಲು ಜೂ.ಎನ್‍ಟಿಆರ್ ನಟಿಸಿದ ಧಾರಾವಾಹಿ ಯಾವುದು ಗೊತ್ತಾ? ನೀವು ನೋಡಿದ್ದೀರಾ!

ಜೂನಿಯರ್ ಎನ್‍ಟಿಆರ್ ಚಿಕ್ಕಂದಿನಿಂದಲೂ ಕಲೆಯ ಬಗ್ಗೆ ಆಸಕ್ತಿ ಹೊಂದಿದ್ದರು. ಓದಿನ ಜೊತೆಗೆ ನೃತ್ಯ, ನಟನೆಯಲ್ಲೂ ಪ್ರತಿಭೆ ತೋರಿದರು. ಶಾಲಾ ದಿನಗಳಲ್ಲಿಯೇ ಕೂಚಿಪುಡಿ, ಭರತನಾಟ್ಯ ಕಲಿತರು. ಓದುತ್ತಿರುವಾಗಲೇ 1997ರಲ್ಲಿ ಗುಣಶೇಖರ್ ನಿರ್ದೇಶನದ “ಬಾಲರಾಮಾಯಣಂ” ಸಿನಿಮಾದ ಮೂಲಕ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದರು. ಇದರಲ್ಲಿ ಚಿಕ್ಕ ರಾಮನ ಪಾತ್ರದಲ್ಲಿ ಎನ್‍ಟಿಆರ್ ನಟನೆ ಪ್ರೇಕ್ಷಕರ ಮನಗೆದ್ದಿತು. ನಂತರ ತಾತ ನಂದಮೂರಿ ತಾರಕ ರಾಮರಾವ್, ಬಾಬಾಯಿ ಬಾಲಕೃಷ್ಣ ಜೊತೆಗೆ “ಬ್ರಹ್ಮರ್ಷಿ ವಿಶ್ವಾಮಿತ್ರ” ಹಿಂದಿ ವರ್ಷನ್‍ನಲ್ಲಿ ಚಿಕ್ಕವರಿದ್ದಾಗಲೇ ನಟಿಸಿದರು. ಆದರೆ ಆ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ.

Source link

Leave a Reply

Your email address will not be published. Required fields are marked *