
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಕಾವ್ಯಾ ಗೌಡ ಅವರು ಸಾಕಷ್ಟು ಜನಪ್ರಿಯತೆಯನ್ನು ಪಡೆದರು. ಇದಕ್ಕೆ ಕಾರಣ ಗಿಲ್ಲಿ ಎಂಬ ಮಾತೂ ಇದೆ. ಇಬ್ಬರೂ ಜಂಟಿಯಾಗಿ ಪರಸ್ಪರ ಗಮನ ಸೆಳೆದರು. ಆದರೆ, ಕಾವ್ಯಾ ಗೌಡ ಹಾಗೂ ಗಿಲ್ಲಿ ಜೊತೆಗೆ ಇದ್ದರೆ ಗಿಲ್ಲಿ ಆಟದ ಮೇಲೆ ಪರಿಣಾಮ ಉಂಟಾಗಬಹುದು ಎಂದು ಬಿಗ್ ಬಾಸ್ ಮನೆಯಿಂದ ಹೊರ ಬಂದ ಅಶ್ವಿನಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.