ಯಶ್ ತಾಯಿ ಪುಷ್ಪಾ ಅವರು ಹಾಸನದಲ್ಲಿ ಒಂದನ್ನು ಖರೀದಿಸಿದ್ದರು. ಇದು ವಿವಾದಕ್ಕೆ ಸಿಲುಕಿತ್ತು. ಲಕ್ಷ್ಮಮ್ಮ ಅನ್ನೋ ಸೈಟ್ ತಮ್ಮದು ಎಂದು ಹೇಳುತ್ತಿದ್ದಾರೆ. ಈ ವಿಷಯದಲ್ಲಿ ಪುಷ್ಪಾ ಕೋರ್ಟ್‌ಗೆ ಹೋಗಿದ್ದರು. ಕೋರ್ಟ್ ಅಲ್ಲಿ ಯಶ್ ತಾಯಿಗೆ ಮೊದಲ ಯಶಸ್ಸು ಸಿಕ್ಕಿದೆ. ಮೂಲ ದಾವೆಯ ಆದೇಶ ಅನುಷ್ಠಾನಕ್ಕೆ ಕೋರ್ಟ್ ತಡೆ ನೀಡಿದೆ.
ಲಕ್ಷ್ಮಮ್ಮ ಪರವಾಗಿ ಕೋರ್ಟ್ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿದ ಪುಷ್ಪಾ ಅವರು, ‘ತಮ್ಮನ್ನ ಕಕ್ಷಿದಾರರಾಗಿ ಪರಿಗಣಿಸಲಾಗಿದೆ’ ಎಂದು ಕೇಸ್ ದಾಖಲು ಮಾಡಿದರು. ಈಗ ದಾಖಲಾಗಿರುವ ದಾವೆ ಇತ್ಯರ್ಥೋವರೆಗೂ ವಿವಾದಿತ ಪ್ರಾಪರ್ಟಿಯನ್ನ ಪರವಾರೆ ಅಥವಾ ಮೂಲ ಸ್ವರೂಪ ಬದಲಾವಣೆ ಮಾಡದಂತೆ ಅರ್ಜಿದಾರರಿಗೂ ನಿರ್ಬಂಧ ಹೇರಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.