
ಬೆಂಗಳೂರು, ಸೆಪ್ಟೆಂಬರ್ 21: ಪಿತೃಪಕ್ಷವು ಹಿಂದೂ ಅತ್ಯಂತ ಮಹತ್ವದ. ಈ 15 ದಿನಗಳ ಪವಿತ್ರ, ಪಿತೃಗಳನ್ನು ಸ್ಮರಿಸಿ, ಅವರಿಗೆ. ಪಿತೃ ಋಣ ತೀರಿಸುವುದು ಐದು ಒಂದಾಗಿದೆ. ಪಿತೃಪಕ್ಷದಲ್ಲಿ, ಮರಣಿಸಿದ ಪೂರ್ವಜರ ಆತ್ಮಗಳಿಗೆ ದೊರೆಯುವಂತೆ ವಿವಿಧ ಪೂಜೆಗಳು ಮತ್ತು ಶ್ರಾದ್ಧಗಳನ್ನು. ಪಂಚಾಂಗದ, ಈ 15 ದಿನಗಳಲ್ಲಿ ತಿಥಿಯಲ್ಲಿ ಮರಣಿಸಿದ್ದಾರೋ ಅವರಿಗೆ ಅಂದು ಶ್ರಾದ್ಧ. ಮಹಾಲಯ ಅಮಾವಾಸ್ಯೆಯಂದು ಸರ್ವ ಶ್ರಾದ್ಧ ವಾಡಿಕೆ.