Headlines

Video: ಎಲ್ಲಾ ಮಾಡೋಕೆ ಆಗುತ್ತೆ, ಟೆನ್ಶನ್ ಮಾಡಿಕೊಳ್ಬೇಡಿ; ಆಡೋ ವಯಸ್ಸಿನಲ್ಲಿ ಲೈಫ್ ಟಿಪ್ಸ್ ನೀಡಿದ ಪುಟ್ಟ ಬಾಲಕ

Video: ಎಲ್ಲಾ ಮಾಡೋಕೆ ಆಗುತ್ತೆ, ಟೆನ್ಶನ್ ಮಾಡಿಕೊಳ್ಬೇಡಿ; ಆಡೋ ವಯಸ್ಸಿನಲ್ಲಿ ಲೈಫ್ ಟಿಪ್ಸ್ ನೀಡಿದ ಪುಟ್ಟ ಬಾಲಕ


Video: ಎಲ್ಲಾ ಮಾಡೋಕೆ ಆಗುತ್ತೆ, ಟೆನ್ಶನ್ ಮಾಡಿಕೊಳ್ಬೇಡಿ; ಆಡೋ ವಯಸ್ಸಿನಲ್ಲಿ ಲೈಫ್ ಟಿಪ್ಸ್ ನೀಡಿದ ಪುಟ್ಟ ಬಾಲಕ

ಕೆಲವು ಸಣ್ಣ ಪುಟ್ಟ ಸಮಸ್ಯೆ ಬಂತು ಅಂದ್ರೆ ಆಕಾಶನೇ ತಲೆ ಮೇಲೆ ಬಿತ್ತು ಅನ್ನೋ ಹಾಗೆ ಕುಳಿತು ಬಿಡ್ತಾರೆ. ಮುಂದೇನು ಮಾಡೋದು ಅನ್ನೋದು ತೋಚದೇ ಇಲ್ಲ. ಆದರೆ ಈಗ ಈ ಪುಟ್ಟ ಹುಡುಗನ ಮಾತು ಕೇಳಿದ್ರೆ ನೀವು ಟೆನ್ಶನ್ ಫ್ರೀ ಆಗ್ತೀರಾ. ಸಣ್ಣ ಪುಟ್ಟ ವಿಷಯಕ್ಕೆ ಚಿಂತೆ ಮಾಡುವವರಿಗೆ ಪುಟ್ಟ ಹುಡುಗನು (ಚಿಕ್ಕ ಹುಡುಗ) ಧೈರ್ಯ ತುಂಬುವ ಮಾತುಗಳನ್ನಾಡಿದ್ದಾನೆ. ಸಣ್ಣ ವಯಸ್ಸಿನಲ್ಲಿ ಸಲಹೆ ನೀಡಿದ ರೀತಿ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

kruthi.pov ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಪುಟ್ಟ ಹುಡುಗನೊಬ್ಬ ಟೆನ್ಶನ್ ತಕೊಳ್ಬೇಡಿ ಏನಾಗಲ್ಲ. ನೀವು ಯಾಕೆ ಟೆನ್ಶನ್ ತಕೊಳ್ತೀರಾ ಎಲ್ಲಾ ಮಾಡೋಕೆ ಆಗುತ್ತೆ ಎಂದು ಧೈರ್ಯ ತುಂಬಿದೆ.

ವೈರಲ್ ವಿಡಿಯೋ ಇಲ್ಲಿದೆ

 

Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ

 

KRUTHI ಅವರು ಹಂಚಿಕೊಂಡ ಪೋಸ್ಟ್🤍 (@kruthi.pov)

ಇದನ್ನೂ ಓದಿ: ಅಮ್ಮ ಬೈದದ್ದಕ್ಕೆ ದೇವರ ಮುಂದೆ ದೂರು ನೀಡಿದ ಪುಟಾಣಿ

ಈ ವಿಡಿಯೋ ಒಂಬತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ, ಈ ನಡುವೆ ಟೆನ್ಶನ್ ಆಗಿಲ್ಲ ಅಂದ್ರೆ, ಟೆನ್ಶನ್ ಆಗೋ ತರಹ ಆಗಿದೆ ಎಂದು ಹೇಳಿದರೆ, ಮತ್ತೊಬ್ಬರು, ಇದನ್ನು ಹೇಳಿದರೆ ನೀನು ಎಷ್ಟು ಟೆನ್ಶನ್ ತಕೊಂಡೆಯಲ್ವಾ ಎಂದು ಕಾಲೆಳೆದಿದ್ದಾರೆ. ಇಬ್ಬರು, ನೀನು ಹೇಳೋದು ನೋಡಿ ಟೆನ್ಶನ್ ಆಗ್ತಿದೆ ಅಪ್ಪಿ ಹೌಹಾರ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 





Source link

Leave a Reply

Your email address will not be published. Required fields are marked *