Headlines

Video: ಎಮ್ಮೆಯ ಕರುವಿನ ಹಲ್ಲುಜ್ಜಲು ಪುಟಾಣಿಯ ಪರದಾಟ, ವೈರಲ್ ಆಯ್ತು ದೃಶ್ಯ

Video: ಎಮ್ಮೆಯ ಕರುವಿನ ಹಲ್ಲುಜ್ಜಲು ಪುಟಾಣಿಯ ಪರದಾಟ, ವೈರಲ್ ಆಯ್ತು ದೃಶ್ಯ


ಪುಟಾಣಿಗಳು (ಚಿಕ್ಕ ಮಕ್ಕಳು) ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಕೆಲ ವಿಡಿಯೋ ನೋಡಿದ್ರೆ ನಗು ತಡೆಯಲು ಆಗಲ್ಲ. ಈ ಪುಟಾಣಿಗಳು ಮಾಡುವ ಎಡವಟ್ಟುಗಳನ್ನು ಕಂಡಾಗ ನಗು ಮುಗ್ಗರಿಸಿಕೊಂಡು ಬರುತ್ತದೆ. ಇದೀಗ ಪುಟಾಣಿಯೊಂದು ಬೆಳ್ಳಂಬೆಳ್ಳಗ್ಗೆ ಎಮ್ಮೆಯ ಕರುವಿಗೆ (ಎಮ್ಮೆ ಕರು) ಹಲ್ಲು ಉಜ್ಜಿಸುವುದರಲ್ಲಿ ಬ್ಯುಸಿಯಾಗಿದೆ. ಹಲ್ಲುಜ್ಜಲು ಪರದಾಡುತ್ತಿರುವ ಈ ಪುಟಾಣಿ ವಿಡಿಯೋ ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.

ದೀಪಕ್ ಕುಮಾರ್ (ದೀಪಕ್ ಕುಮಾರ್) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪುಟಾಣಿಯೊಂದು ಎಮ್ಮೆಯ ಕರುವಿಗೆ ಹಲ್ಲುಜ್ಜುತ್ತಿರುವುದು ಗೋಚರಿಸುತ್ತದೆ. ಈ ಪುಟಾಣಿಯೂ ತಾನು ಮಾಡುತ್ತಿರುವ ಕೆಲಸವನ್ನು ಎಂಜಾಯ್ ಮಾಡುತ್ತಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ: ಬಾಯಿ ಚಪ್ಪರಿಸಿಕೊಂಡು ಪಾನಿ ಪುರಿ ಸವಿದ ಕೊರಿಯನ್ ಪುಟಾಣಿಗಳು

ಈ ವಿಡಿಯೋ ಆರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹೊಂದಿದೆ. ಒಬ್ಬ ಬಳಕೆದಾರ ಅದ್ಭುತ ಮಗ. ಇತರರು, ಜೆಂಟಲ್ ಡೆಂಟಲ್ ಕ್ಲಿನಿಕ್ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನನ್ನ ಬಾಲ್ಯದ ದಿನಗಳೇ ಆಗಿವೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 4:23 pm, ಮಂಗಳವಾರ, 16 ಡಿಸೆಂಬರ್ 25





Source link

Leave a Reply

Your email address will not be published. Required fields are marked *