Video: ಕಿಲಾಡಿ ಜೋಡಿ; ತಾನ್ ಕುಡಿಯೋದಲ್ದೆ ನಾಯಿಗೂ ಎಣ್ಣೆ ಕುಡಿಸಿ ತೂರಾಡುತ್ತಾ ಹೋದ ವ್ಯಕ್ತಿ

Video: ಕಿಲಾಡಿ ಜೋಡಿ; ತಾನ್ ಕುಡಿಯೋದಲ್ದೆ ನಾಯಿಗೂ ಎಣ್ಣೆ ಕುಡಿಸಿ ತೂರಾಡುತ್ತಾ ಹೋದ ವ್ಯಕ್ತಿ


ಕೋತಿ (ಮಂಕಿ) ತಾನು ಕೆಡೋದಲ್ಲದೇ ವನನೆಲ್ಲಾ ಕೆಡಿಸ್ತು. ವಿಡಿಯೋ ವಿಡಿಯೋ ನೋಡಿದ ನಿಮಗೆ ಈ ಮಾತು. ಕನಿಷ್ಠ ಪ್ರಜ್ಞೆಯಿಲ್ಲದೇ ವರ್ತಿಸುವ ಕಂಡಾಗ ಏನಪ್ಪಾ ಬಂತು ಎಂದು ಅನಿಸುವುದು. ಇಲ್ಲೊಬ್ಬ ಕುಡುಕಮಹಾಶಯ ಕುಡಿದದ್ದಲ್ಲದೇ ಶ್ವಾನಕ್ಕೂ (ನಾಯಿ) ಎಣ್ಣೆ. ತನ್ನ ಎಣ್ಣೆ ಜೊತೆಗೆ ತೂರಾಡುತ್ತಾ ಹೋಗುತ್ತಿರುವ ವ್ಯಕ್ತಿಯ ವಿಡಿಯೋ ವೈರಲ್ ವೈರಲ್, ನೆಟ್ಟಿಗರು ಈ ಕ್ಲಿಪಿಂಗ್ ಬಿದ್ದು ಬಿದ್ದು.

ರಘುಮೂರ್ತಿ (@ರಾಗುಮೂರ್ತಿ 77) ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಈ ವಿಡಿಯೋಗೆ ಗುರು ತಾನ್ ಕುಡಿಯೋದಲ್ದೆ ಕುಡುಸ್ಕೊಂಡು ಎಂದು ಶೀರ್ಷಿಕೆಯಲ್ಲಿ. ಈ ವಿಡಿಯೋದಲ್ಲಿ ನಾಯಿಗೂ ಎಣ್ಣೆ. ವ್ಯಕ್ತಿಯ ಕೈಯಲ್ಲಿನ ತುಂಬಿದ ಕವರ್‌ನ್ನು. ಮತ್ತಿನಲ್ಲಿ ಮತ್ತಿನಲ್ಲಿ ವ್ಯಕ್ತಿ ಶ್ವಾನವು ತೂರಾಡುತ್ತಾ ನಡೆದುಕೊಂಡು ಹೋಗುತ್ತಿರುವುದನ್ನು.

ಇದನ್ನೂ

ವೈರಲ್‌ ಇಲ್ಲಿದೆ ನೋಡಿ

ಓದಿ: ವಿಡಿಯೋ: ಪುಟ್ಟ ಮಗುವಿಗೆ ತಾಯಿ ಹೇಳುತ್ತಿದ್ದಂತೆ ಮುದ್ದಾಗಿ ರಿಯಾಕ್ಷನ್ ಕೊಟ್ಟ ಶ್ವಾನ

ಅಕ್ಟೋಬರ್ 13 ರಂದು ಶೇರ್ ಈ ವಿಡಿಯೋವು ಹದಿನೈದು ಹದಿನೈದು ಸಾವಿರಕ್ಕೂ ಅಧಿಕ ಪಡೆದುಕೊಂಡಿದ್ದು ಒಬ್ಬ ಬಳಕೆದಾರ ಅಂದ್ರೆ ಇದೇ ಬ್ರದರ್. ಬಳಕೆದಾರ ಬಳಕೆದಾರ ನೋಡೋರಿಗೆ ಏನೋ ಚೇಷ್ಟೆ, ಆದರೂ ಇದರಲ್ಲಿ ಏನೋ ಒಂಥರಾ ಇದೆ ಅಲ್ವಾ ಎಂದು ಕಾಮೆಂಟ್. ಮತ್ತೊಬ್ಬರು ಕೋತಿ ತಾನು ವನನ್ನೆಲ್ಲಾ ಕೆಡಿಸ್ತು ಹಂಗೆ ಆಯ್ತು ಎಂದು. ಇನ್ನು ಕೆಲವರು ನಗುವ ಕಳುಹಿಸಿ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *