ಗಂಡನನ್ನು ಬಿಟ್ಟು ಪ್ರಿಯಕರನ ಜತೆ ವಿಲಿಂಗ್ ರಿಲೇಶನ್​​ಶಿಪ್​: ಪ್ರೇಯಸಿಗಾಗಿ ಕಳ್ಳನಾದ ಪ್ರಿಯಕರ

ಗಂಡನನ್ನು ಬಿಟ್ಟು ಪ್ರಿಯಕರನ ಜತೆ ವಿಲಿಂಗ್ ರಿಲೇಶನ್​​ಶಿಪ್​: ಪ್ರೇಯಸಿಗಾಗಿ ಕಳ್ಳನಾದ ಪ್ರಿಯಕರ


ಬೆಂಗಳೂರು, (ಅಕ್ಟೋಬರ್ 28): ಕಟ್ಟಿಕೊಂಡ ಪತಿಯನ್ನು ಬಿಟ್ಟು ಬಂದು ವಿಲಿಂಗ್ ರಿಲೇಶನ್ ನಲ್ಲಿದ್ದ ಪ್ರೇಯಸಿಗಾಗಿ ಪ್ರಿಯಕರ ಕಳ್ಳನಾಗಿದ್ದಾನೆ. ಹೌದು… ಪ್ರೇಯಸಿಗಾಗಿ ಕಳ್ಳತನಕ್ಕಿಳಿದು ಬರೋಬ್ಬರಿ 30 ಲಕ್ಷ ರೂ. ಮೌಲ್ಯದ ಐಫೋನ್ದೋ ಚಿದ್ದ ಗ್ಯಾಂಗ್‌ನನ್ನು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ (ಬೆಂಗಳೂರು) ವರ್ತೂರಿನಲ್ಲಿ ನಡೆದಿದೆ. ದಿವಾಸ್ ಕಾಮಿ, ಅರೋಹನ್ ತಪಾ ಹಾಗೂ ಅಸ್ಮಿತಾ ಬಂಧಿತ ಆರೋಪಿಗಳು. ಅಸ್ಮಿತಾ ತನ್ನ ಪತಿಯನ್ನು ಬಿಟ್ಟು ಬಂದು ದಿವಾಸ್ ಕಾಮಿ ಜೊತೆ ವರ್ತೂರಿನಲ್ಲಿ ವಿಲಿಂಗ್ ಟುಗೆದರ್‌ನಲ್ಲಿದ್ದಳು. ಆದರೆ, ಐಷಾರಾಮಿ ಜೀವನಕ್ಕಾಗಿ ಪ್ರಿಯಕರ ದಿವಾಸ್ ಕಳ್ಳತನಕ್ಕಿಳಿದಿದ್ದ. ದಿವಾಸ್ ಕದ್ದು ತಂದ ಮೊಬೈಲ್ ಗಳನ್ನು ಪ್ರೇಯಸಿ ಅಸ್ಮಿತಾ ಮಾರಾಟ ಮಾಡುತ್ತಿದ್ದಾರೆ.

ಹೀಗೆ ಮೊಬೈಲ್ ಕಳ್ಳತನ ಮಾಡುತ್ತಿರುವ ಗ್ಯಾಂಗ್, ಒಂದು ಶೋ ರೂಮ್ ಗೆ ನುಗ್ಗಿ ಮೊಬೈಲ್ ತೋಚಿತ್ತು. ಈ ಸಂಬಂಧ ವರ್ತೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಸಂಬಂಧ ಪೊಲೀಸರು ನಡೆಸಿದ ಕಾರ್ಯಚರಣೆಯಲ್ಲಿ ಈ ಜೋಡಿ ಸಿಕ್ಕಿಬಿದ್ದಿದೆ.



Source link

Leave a Reply

Your email address will not be published. Required fields are marked *