Headlines

ಸಂಜು ಸ್ಯಾಮ್ಸನ್ ಬೇಡವೇ ಬೇಡ, ಅಭಿಷೇಕ್ ಶರ್ಮಾ ಇರಲಿ! ಆತ ಡಕ್ ಆದ್ರೂ ಪರವಾಗಿಲ್ಲ ಎಂದ ಮಾಜಿ ಕ್ರಿಕೆಟಿಗ | Aakash Chopra Backs Abhishek Sharma Over Sanju Samson For T20 World Cup

‘ಸಂಜು ಸ್ಯಾಮ್ಸನ್ ಅಂತಹ ಅದ್ಭುತ ಫಾರ್ಮ್‌ನಲ್ಲಿಲ್ಲ. ಒಂದು ವೇಳೆ ಸಂಜು ತಂಡಕ್ಕೆ ಬಂದರೆ, ಮಾರ್ಕೊ ಯಾನ್ಸನ್‌ರಂತಹ ಬೌಲರ್‌ಗಳನ್ನು ದಂಡಿಸುತ್ತಾರೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ’ ಎಂದು ಚೋಪ್ರಾ ಹೇಳಿದ್ದಾರೆ.

‘ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ನಡೆದ ನ್ಯೂಜಿಲೆಂಡ್ ಸರಣಿಯಲ್ಲಿ ಸಂಜು ಐದು ಇನ್ನಿಂಗ್ಸ್‌ಗಳಿಂದ ಗಳಿಸಿದ್ದು ಕೇವಲ 46 ರನ್ ಮಾತ್ರ’ ಎಂದು ಚೋಪ್ರಾ ನೆನಪಿಸಿದ್ದಾರೆ. ಈ ವಿಶ್ವಕಪ್‌ನಲ್ಲಿ ನಮೀಬಿಯಾ ವಿರುದ್ಧ ಆಡಿದ ಏಕೈಕ ಪಂದ್ಯದಲ್ಲಿ ಸಂಜು 8 ಎಸೆತಗಳಲ್ಲಿ 22 ರನ್ ಗಳಿಸಿದ್ದರು.

Source link

Leave a Reply

Your email address will not be published. Required fields are marked *