ಹೌದು, ಟಿ20 ಕ್ರಿಕೆಟ್‌ನಲ್ಲಿ ಒಂದೇ ವರ್ಷ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಬ್ಯಾಟರ್‌ನ ದಾಖಲೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿದೆ. ಕಿಂಗ್ ಕೊಹ್ಲಿ 2016 ರಲ್ಲಿ 29 ಇನಿಂಗ್ಸ್ ಮೂಲಕ ಬರೋಬ್ಬರಿ 1614 ರನ್ ಪೇರಿಸಿದ್ದರು. 9 ವರ್ಷಗಳ ಹಿಂದೆ ಬರೆದಿದ್ದ ಈ ದಾಖಲೆಯನ್ನು ಮುರಿಯಲು ಈ ಭಾರತಕ್ಕೆ ಯಾವುದೇ ಬ್ಯಾಟರ್ ಮಾಡಲು ಸಾಧ್ಯವಾಗಿಲ್ಲ.