Headlines

Actor Salman Khan ವಿರುದ್ಧ ಸಾಲು ಸಾಲು ಆರೋಪ; ಸಿನಿಮಾಗಳು ಗೆಲ್ತಿಲ್ಲ.. ವಿವಾದಗಳು ಬಿಡ್ತಿಲ್ಲ..!

Actor Salman Khan ವಿರುದ್ಧ ಸಾಲು ಸಾಲು ಆರೋಪ; ಸಿನಿಮಾಗಳು ಗೆಲ್ತಿಲ್ಲ.. ವಿವಾದಗಳು ಬಿಡ್ತಿಲ್ಲ..!



<p>ಇತ್ತೀಚಿಗೆ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಗ್ರಹಚಾರ ನೆಟ್ಟಗಿಲ್ಲ. ಸಿನಿಮಾಗಳು ಮೊದಲಿನಂತೆ ಗೆಲ್ತಾ ಇಲ್ಲ. ಕಾಂಟ್ರವರ್ಸಿಗಳು ಬೆನ್ನುಬಿಡ್ತಾ ಇಲ್ಲ. ಕೆಲವೇ ದಿನಗಳ ಹಿಂದೆ ನಿರ್ದೇಶಕ ಎ.ಆರ್ ಮುರುಗದಾಸ್ ಸಲ್ಮಾನ್ ಮೇಲೆ ಗಂಭೀರ ಆರೋಪ ಮಾಡಿದ್ರು. ಸಿಕಂದರ್ ಸಿನಿಮಾದ ಸೆಟ್​ಗೆ ಸಲ್ಮಾನ್ ಬರ್ತಾ ಇದ್ದಿದ್ದೇ ರಾತ್ರಿ 8 ಗಂಟೆಗೆ. ಸೋ ಸಿನಿಮಾ ಸರಿಯಾಗಿ ಮಾಡ್ಲಿಕ್ಕೆ ಆಗಲಿಲ್ಲ. ಈ ಸೋಲಿಗೆ ಸಲ್ಮಾನ್ ನೇರ ಕಾರಣ ಅಂತ ಮುರುಗದಾಸ್ ಆರೋಪ ಮಾಡಿದ್ರು.</p>



Source link

Leave a Reply

Your email address will not be published. Required fields are marked *