Headlines

Darshan Thoogudeepa shift to bellary, is it true: ಚಂದ್ರನಿಗೆ ಹಿಡಿದ ಗ್ರಹಣ ಬಿಟ್ಟಾಯ್ತು, ನಟ ದರ್ಶನ್​ಗೆ ಹಿಡಿದಿರುವ ಗ್ರಹಣ ಬಿಡೋದು ಯಾವಾಗ? | Actor Darshan Thoogudeepa In Parappana Agrahara Jail Will Shift To Bellary

ಈಗಲೇ ಇಷ್ಟು ಪರದಾಡ್ತಾ ಇರೋ ದಾಸನಿಗೆ ಬಳ್ಳಾರಿಗೆ ಶಿಫ್ಟ್ ಆಗೋ ಭೀತಿ ಬೇರೆ ಕಾಡ್ತಿದೆ. ದರ್ಶನ್ ಕನ್ನಡ ಚಿತ್ರರಂಗದಲ್ಲಿ ಈ ತಲೆಮಾರಿನ ಅತ್ಯಂತ ಜನಪ್ರೀಯ ತಾರೆ ಪಟ್ಟ ಪಡೆದಾತ. ಕೋಟಿ ಕೋಟಿ ಅಭಿಮಾನಿಗಳನ್ನ ಸಂಪಾದಿಸಿರೋ ನಟ. ಕೋಟಿ ಕೋಟಿ ಲೆಕ್ಕದಲ್ಲಿ ಸಂಭಾವನೆ ಪಡೆಯೋ ಸಿರಿವಂತ. ಆದ್ರೆ ಈ ಸಿರಿಯನ್ನ ಅನುಭಸಿಸೋ ಯೋಗ ಮಾತ್ರ ದರ್ಶನ್​​ಗಿಲ್ಲ. ಕಾಟೇರ ಸಿನಿಮಾ ಅಷ್ಟು ದೊಡ್ಡ ಯಶಸ್ಸು ಕಂಡು ವೃತ್ತಿ ಜೀವನದ ಉತ್ತುಂಗದಲ್ಲಿ ಇದ್ದಾಗಲೇ ದಾಸನ ಬದುಕಿಗೆ ಗ್ರಹಣ ಹಿಡಿದುಬಿಟ್ಟಿದೆ.

Source link

Leave a Reply

Your email address will not be published. Required fields are marked *