actor darshan thoogudeepa news: ನಮಗೆ ನಟ ದರ್ಶನ್‌ ಬೇಡ ಅಂತಿರೋದೇಕೆ ಬೆಂಗಳೂರು ಪರಪ್ಪನ ಅಗ್ರಹಾರ, ಬಳ್ಳಾರಿ ಜೈಲಿನವರು? | Actor Darshan Thoogudeepa Jail Case Parappana Agrahara And Bellary Jail Decision

actor darshan thoogudeepa news: ನಮಗೆ ನಟ ದರ್ಶನ್‌ ಬೇಡ ಅಂತಿರೋದೇಕೆ ಬೆಂಗಳೂರು ಪರಪ್ಪನ ಅಗ್ರಹಾರ, ಬಳ್ಳಾರಿ ಜೈಲಿನವರು? | Actor Darshan Thoogudeepa Jail Case Parappana Agrahara And Bellary Jail Decision

ಈ ನಡುವೆ ದರ್ಶನ್​ನ ಬೇರೆ ಜೈಲಿಗೆ ಶಿಫ್ಟ್ ಮಾಡಿಸಿ, ಜೈಲಾಧಿಕಾರಿಗಳು ಪ್ರಶಸ್ತಿ ಪಡೆಯೋದಕ್ಕೆ ಸ್ಕೆಚ್ ಹಾಕಿದ್ದಾರೆ ಅಂತ ದಾಸನ ಪರ ವಕೀಲರು ಆರೋಪ ಮಾಡಿದ್ದಾರೆ. ಅಷ್ಟಕ್ಕೂ ಏನಿದು ದಾಸನ ಜೈಲ್ ರಗಳೆ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ. ದರ್ಶನ್​ ಬೇಲ್ ರದ್ದಾಗಿ ಅರೆಸ್ಟ್ ಆದ ಮೇಲೆ, ಆತನನ್ನ ಮೊದಲಿನಂತೆ ಬಳ್ಳಾರಿಗೆ ಕಳುಹಿಸಬೇಕು ಅಂತ  ಪೊಲೀಸರು ಕೋರ್ಟ್ ಮೊರೆ ಹೋಗಿದ್ದಾರೆ. ಈ ಬಗ್ಗೆ ದರ್ಶನ್ ಪರ ವಕೀಲರು ಆಕ್ಷೇಪ ಸಲ್ಲಿಸಿದ್ದು ಕೋರ್ಟ್​ನಲ್ಲಿ ವಾದ ಪ್ರತಿವಾದ ನಡೆದಿದೆ. ಅಷ್ಟಕ್ಕೂ ದಾಸ ಜೈಲುಗಳಿಗೂ ಬೇಡವಾದನಾ,.? ಅನ್ನೋ ಪ್ರಶ್ನೆ ಹುಟ್ಟಿಕೊಳ್ಳುವಂತೆ ಮಾಡಿದೆ ಈ ವಾದ-ಪ್ರತಿವಾದ.

Source link

Leave a Reply

Your email address will not be published. Required fields are marked *