Headlines

ಮಲಯಾಳಂನಿಂದ ಕನ್ನಡದ ಸೊಸೆಯಾಗಿ 25 ವರ್ಷ; ಇದು ಪ್ರಿಯಾ-ಕಿಚ್ಚ ಸುದೀಪ್‌ ದಾಂಪತ್ಯ ಗೀತೆ

ಮಲಯಾಳಂನಿಂದ ಕನ್ನಡದ ಸೊಸೆಯಾಗಿ 25 ವರ್ಷ; ಇದು ಪ್ರಿಯಾ-ಕಿಚ್ಚ ಸುದೀಪ್‌ ದಾಂಪತ್ಯ ಗೀತೆ



<p>ಕಿಚ್ಚ ಸುದೀಪ್ &amp; ಪ್ರಿಯಾ ಸ್ಯಾಂಡಲ್​ವುಡ್ ಆದರ್ಶ ದಂಪತಿಗಳು. ಈ ಜೋಡಿಯ ದಾಂಪತ್ಯಕ್ಕೀಗ 25 ವರ್ಷಗಳು ತುಂಬಿವೆ. ಕಿಚ್ಚನ ಈ ಸ್ಪೆಷಲ್ ಮೂಮೆಂಟ್​ನ ಮತ್ತಷ್ಟು ಸ್ಪೆಷಲ್ ಮಾಡಿದ್ದು ಬಿಗ್ ಬಾಸ್. ಹೌದು ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್-ಪ್ರಿಯಾ ಮದುವೆ ವಾರ್ಷಿಕೋತ್ಸವದ ಸೆಲೆಬ್ರೇಷನ್ ನಡೆದಿದೆ. ತನ್ನ ಪಾಲಿನ ಭಾಗ್ಯ ದೇವತೆಗೆ ಕಿಚ್ಚ ವಿಶೇಷ ಉಡುಗೊರೆ ಕೊಟ್ಟಿದ್ದಾರೆ.</p>



Source link

Leave a Reply

Your email address will not be published. Required fields are marked *