ಸಾವಿರಾರು ಕೋಟಿ ಬಂಡವಾಳ ಹೂಡಿದ್ದ Hombale Films-ರಿಷಬ್‌ ಶೆಟ್ಟಿ ಮನಸ್ತಾಪ; ಕಾರಣ ಬಿಚ್ಚಿಟ್ಟ ಪ್ರಮೋದ್‌ ಶೆಟ್ಟಿ

ಸಾವಿರಾರು ಕೋಟಿ ಬಂಡವಾಳ ಹೂಡಿದ್ದ Hombale Films-ರಿಷಬ್‌ ಶೆಟ್ಟಿ ಮನಸ್ತಾಪ; ಕಾರಣ ಬಿಚ್ಚಿಟ್ಟ ಪ್ರಮೋದ್‌ ಶೆಟ್ಟಿ

ಸಾವಿರಾರು ಕೋಟಿ ಬಂಡವಾಳ ಹೂಡಿದ್ದ Hombale Films-ರಿಷಬ್‌ ಶೆಟ್ಟಿ ಮನಸ್ತಾಪ; ಕಾರಣ ಬಿಚ್ಚಿಟ್ಟ ಪ್ರಮೋದ್‌ ಶೆಟ್ಟಿ

Hombale Films: ನಟ ರಿಷಬ್‌ ಶೆಟ್ಟಿ ಅವರು ಆರಂಭದಲ್ಲಿ ರಾಜ್‌ ಬಿ ಶೆಟ್ಟಿ, ರುಕ್ಮಿಣಿ ವಸಂತ್‌ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದರು. ಆ ಬಳಿಕ ಎಲ್ಲ ಸ್ನೇಹಿತರು, ಹೊಂಬಾಳೆ ಫಿಲ್ಮ್ಸ್‌ ಗ್ಯಾಂಗ್‌ನ್ನು ಅನ್‌ಫಾಲೋ ಮಾಡಿದ್ದರು. ಈಗ ಈ ಬಗ್ಗೆ ಪ್ರಮೋದ್‌ ಶೆಟ್ಟಿ ಮಾತನಾಡಿದ್ದಾರೆ.

ನಟ ರಿಷಬ್‌ ಶೆಟ್ಟಿ ಅವರು ಕಾಂತಾರ ಸಿನಿಮಾ ಮೂಲಕ ದೇಶ-ವಿದೇಶದಲ್ಲಿ ಹೆಸರು ಮಾಡಿದರು, ಸಾವಿರಾರು ಕೋಟಿ ರೂಪಾಯಿ ಬಾಕ್ಸ್‌ಆಫೀಸ್‌ ಕಲೆಕ್ಷನ್‌ ಮಾಡಿರುವ ರಿಷಬ್‌ ಶೆಟ್ಟಿ ಅವರು ಹೊಸ ಅಧ್ಯಾಯ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು, ಅಷ್ಟೇ ಅಲ್ಲದೆ ಫ್ರೆಂಡ್ಸ್‌ ಗ್ಯಾಂಗ್‌ ಸೇರಿದಂತೆ, ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ನ್ನು ಕೂಡ ಅನ್‌ಫಾಲೋ ಮಾಡಿದ್ದರು. ಈ ಬಗ್ಗೆ ರಿಷಬ್‌ ಶೆಟ್ಟಿ ಸ್ನೇಹಿತ ನಟ ಪ್ರಮೋದ್‌ ಶೆಟ್ಟಿ ಮಾತನಾಡಿದ್ದಾರೆ.

ಯುಗಾದಿ ಹಬ್ಬದ ದಿನ ರಿಷಬ್‌ ಶೆಟ್ಟಿ ಅವರಿಗೆ ನಾನೇ ಫೋನ್‌ ಮಾಡಿದ್ದೆ. ಅವರು ಹೊಸ ಅಧ್ಯಾಯ ಎಂದು ಪೋಸ್ಟ್‌ ಹಾಕಿದ್ದರು. ನಾನು ಯಲ್ಲಾಪುರದ ಅರಣ್ಯದಲ್ಲಿ ಶೂಟಿಂಗ್‌ನಲ್ಲಿದ್ದೆ, ನೆಟ್‌ವರ್ಕ್‌ ಕೂಡ ಬರುತ್ತಿರಲಿಲ್ಲ ಎಂದು ಪ್ರಮೋದ್‌ ಶೆಟ್ಟಿ ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ.

ಹೊಸ ಅಧ್ಯಾಯದ ಬಗ್ಗೆ ಪ್ರಶ್ನೆ ಮಾಡಿದೆ, ಆಗ ಅವರು, ನಾನು ಪ್ರೊಡಕ್ಷನ್‌ ಹೌಸ್‌ ಮಾಡೋದು ಬೇಡ, ಎರಡೂ ಕಡೆ ತಲೆ ಕೊಡೋಕೆ ಆಗೋದಿಲ್ಲ ಎಂದು ಹೇಳಿದ್ದೆ. ಆದರೆ ಈಗ ಸಿನಿಮಾ ಮಾಡೋಣ ಎಂದು ಹೇಳಿದ್ದಾನೆ ಎಂದು ರಿಷಬ್‌ ಶೆಟ್ಟಿ ಹೇಳಿದ್ದಾರೆ ಎಂದಿದ್ದಾರೆ ಪ್ರಮೋದ್‌ ಶೆಟ್ಟಿ

ಹೊಂಬಾಳೆ ಫಿಲ್ಮ್ಸ್‌ ಅನ್‌ಫಾಲೋ ಮಾಡಿದ್ದರ ಬಗ್ಗೆ ನನಗೆ ಸರಿಯಾದ ಮನಸ್ತಾಪ ಇಲ್ಲ. ಈ ಬಗ್ಗೆ ನ್ಯೂಸ್‌ ನೋಡಿ ಪ್ರಶ್ನೆ ಮಾಡಿದಾಗ ಕೂಡ ಅವರು ಸಮಯ ಬಂದಾಗ ಹೇಳ್ತೀನಿ ಎಂದರು. ನನಗೆ ಈ ಬಗ್ಗೆ ಗೊತ್ತಿಲ್ಲ, ಹೀಗಾಗಿ ಮಾತಾಡೋದು ಸರಿ ಅಲ್ಲ ಎಂದು ಪ್ರಮೋದ್‌ ಶೆಟ್ಟಿ

Source link

Leave a Reply

Your email address will not be published. Required fields are marked *