<p>ಸ್ಯಾಂಡಲ್ವುಡ್ನ ವರ್ಸಟೈಲ್ ಆ್ಯಕ್ಟರ್ ಹಾಗು ಬ್ಯುಸಿಯೆಸ್ಟ್ ನಟ ಅಂದ್ರೆ ಅದು ರಾಜ್ ಬಿ ಶೆಟ್ಟಿ.. ಸು ಫ್ರಂ ಸೋ ನಂತ್ರ ರಾಜ್ ಬಿ ಶೆಟ್ಟಿ ನಟಿಸಿದ 45 ಸಿನಿಮಾ ಕೂಡ ಅದ್ಭುತವಾಗಿ ಪ್ರದರ್ಶನ ಕಾಣ್ತಾಯಿದೆ.. ಇದಾದ ನಂತ್ರ ಲ್ಯಾಂಡ್ ಲಾರ್ಡ್ ಸಿನಿಮಾ ಕೂಡ ರಿಲೀಸ್ ಆಗ್ತಾಯಿದೆ. ಈ ಮಧ್ಯೆ ರಾಜ್ ಬಿ ಶೆಟ್ಟಿ ರಕ್ಕಸಪುರದೋಳ್ ಸಿನಿಮಾ ಮೂಲಕ ಮತ್ತೊಮ್ಮೆ ಮ್ಯಾಜಿಕ್ ಮಾಡಲು ಮುಂದಾಗಿದ್ದಾರೆ. </p>
Source link
Video: ರಕ್ಕಸಪುರದಲ್ಲಿ ರಾಜ್ ಬಿ ಶೆಟ್ಟಿ; ಮೊದಲ ಬಾರಿಗೆ ಖಾಕಿ ತೊಟ್ಟ ನಟ!