
‘ಹುಡುಗಿಯರು, ಹೀರೋಯಿನ್‌ಗಳು ಕಂಡಕಂಡ ಬಟ್ಟೆ ಹಾಕಿದರೆ ನಾವೇ ದರಿದ್ರ ಅನುಭವಿಸಬೇಕಾಗುತ್ತೆ. ನಿಮ್ಮ ಅಂದ ಇರುವುದು ಸೀರೆಯಲ್ಲಿ, ಮೈ ಮುಚ್ಚುವ ಬಟ್ಟೆಯಲ್ಲಿ, ‘ಸಾ**’ ಕಾಣಿಸುವುದರಲ್ಲಿ ಅಲ್ಲ. ಎದುರಿಗೆ ನಗುತ್ತಾ ಮಾತನಾಡಿದರೂ, ಮನಸ್ಸಿನಲ್ಲಿ ‘ದರಿದ್ರ ಮುಂಡೆ, ಯಾಕೆ ಇಂಥಾ ಬಟ್ಟೆ ಹಾಕಿದ್ದೀಯಾ?’ ಅಂತಾರೆ. ಹೆಣ್ಣು ಅಂದ್ರೆ ಪ್ರಕೃತಿ. ಸೌಂದರ್ಯ, ಸೌಂದರ್ಯಾ, ರಶ್ಮಿಕಾ ಎಲ್ಲರೂ ಗೌರವ ಗಳಿಸಿದ್ದಾರೆ. ಗ್ಲಾಮರ್ ಒಂದು ಹಂತದವರೆಗೆ ಇರಬೇಕು. ನಮ್ಮ ಉಡುಗೆ, ಭಾಷೆಯಿಂದಲೇ ಗೌರವ ಹೆಚ್ಚುತ್ತದೆ’ ಎಂದು ಶಿವಾಜಿ ಹೇಳಿದರು.