
ನಿರ್ದೇಶಕ ತರುಣ್ ಸುಧೀರ್ ಮತ್ತು ಅವರ ಪತ್ನಿ ಸೋನಲ್ ಮೊಂಥೆರೋ ಇತ್ತೀಚೆಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದರು. ಈ ಜೋಡಿ ಮೆಲ್ಬೋರ್ನ್, ಗ್ರೇಟ್ ಬ್ಯಾರಿಯರ್ ರೀಫ್, ಮತ್ತು ಸಿಡ್ನಿಯ ಒಪೆರಾ ಹೌಸ್‌ನಂತಹ ರಮಣೀಯ ಸ್ಥಳಗಳಿಗೆ ಭೇಟಿ ನೀಡಿ, ತಮ್ಮ ಪ್ರೇಮಮಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
Source link
ಗಂಡನ ಜೊತೆ ಜಾಲಿಯಾಗಿ ಮೆಲ್ಬೋರ್ನ್ ಸುತ್ತಾಡಿ ಬಂದ ಸೋನಲ್!