ಅಪ್ಪ-ಅಮ್ಮನ ಜೊತೆಗಿನ ಮಧುರ ನೆನಪುಗಳನ್ನು ಮತ್ತೆ ಕಲೆಹಾಕಿದ ನಟಿ Aishwarya Sindhogi | Actress Aishwarya Sindhogi Shares Memories With Her Parents

ಅಪ್ಪ-ಅಮ್ಮನ ಜೊತೆಗೆ ಏರ್ ಪೋರ್ಟಲ್ಲಿ, ಅಮ್ಮ ಮುದ್ದು ಮಾಡುವ ಫೋಟೊಗಳು, ಪೊಲೀಸ್ ಡ್ರೆಸಲ್ಲಿ ಅಪ್ಪ, ಅಪ್ಪ-ಅಮ್ಮನ ಹಳೆಯ ಫೋಟೊಗಳು, ಅಪ್ಪನ ಕೈ ಹಿಡಿದು ಶಾಲೆಯಿಂದ ಬರುತ್ತಿರುವ ಫೋಟೊ, ಅಮ್ಮನ ಜೊತೆಗೆ ಝೂನಲ್ಲಿ ಕುಳಿತಿರುವ ಫೋಟೊ, ಅಪ್ಪನ ಜೊತೆಗೆ ಜೋಕಾಲಿ ಆಡಿದ ಫೋಟೊ, ಕೊನೆಗೆ ಅಪ್ಪ-ಅಮ್ಮನ ಫೋಟೊಗೆ ಹಾರಿ ಹಾಕಿ, ತಾನು ಕೈಮುಗಿದು ಕುಳಿರುವ ಫೋಟೊಗಳನ್ನು ನಟಿ ಹಂಚಿಕೊಂಡಿದ್ದಾರೆ.

Source link

Leave a Reply

Your email address will not be published. Required fields are marked *