
ನಟಿ ಆರಾಧನಾ ರಾಮ್ ಮಿನಿ ಸ್ಕರ್ಟ್ ಧರಿಸಿ, ಸ್ಟೈಲಿಶ್ ಆಗಿ ಪೋಸ್ ಕೊಟ್ಟಿದ್ದಾರೆ. ಇವರ ಸ್ಟೈಲಿಶ್ ಲುಕ್ ಗೆ ಅಭಿಮಾನಿಗಳು ಮನ ಸೋತಿದ್ದು, ಕಾಮೆಂಟ್ ಸೆಕ್ಷನ್ ಪೂರ್ತಿಯಾಗಿ ಹಾರ್ಟ್ ಇಮೋಜಿಗಳು ತುಂಬಿವೆ.
Source link
ಮಿನಿ ಸ್ಕರ್ಟ್ ಧರಿಸಿ ಮಿಂಚಿದ ಆರಾಧನಾ ರಾಮ್… ಕಾಮೆಂಟ್ ಸೆಕ್ಷನ್ ಪೂರ್ತಿ ಕೆಂಪಾಯ್ತು